ಬಿಹಾರ ವಿಧಾನಸಭಾ ಚುನಾವಣೆ 2015: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ==
{{Quote_box| width=೪0%|align=right|quote=
<center>'''ಬಿಹಾರ ವಿಧಾನಸಭೆಯ ಸ್ಥಾನಗಳು:243'''</center>
<center>'''ಬಹುಮತಕ್ಕೆ ಬೇಕಾದ ಸ್ಥಾನಗಳು: 122'''</center>
[[File:Nitish Kumar 1.JPG|300x350px|thumb|ನಿತೀಶ್ ಕುಮಾರ್ ]]
{{col-begin}}
{{Col-1-of-2}}
**'''ಮಹಾ ಮೈತ್ರಿಕೂಟ'''
*'''ನಿತೀಶ್ ಕುಮಾರ್ ನಾಯಕ'''
*(2005 ರಿಂದ ನಾಯಕ)
*ಪಕ್ಷ:ಜನತಾ ದಳ(ಸಂಯುಕ್ತ)=71
*+ರಾಷ್ಟ್ರೀಯ ಜನತಾದಳ=80
*+ರಾಷ್ಟ್ರೀಯ ಕಾಂಗ್ರೆಸ್=27
*ಒಟ್ಟು= 178 (+37)41.9%
{{Col-2-of-2}}
*'''ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್'''
*ಭಾರತೀಯ ಜನತಾ ಪಕ್ಷ =53.
*ರಾಷ್ಟ್ರೀಯ ಲೋಕ ಸಮತಾ ಪಕ್ಷ=2.
*ಲೋಕ ಜನಶಕ್ತಿ ಪಕ್ಷ=2
*ಹಿಂದೂಸ್ತಾನಿ ಅವಾಮಿ ಮೋರ್ಚಾ=1
* ಒಟ್ಟು=58 (-37),34.1%
*'''ಎಡ ಪಕ್ಷಗಳು'''=3,3.5%
{{col-end}}
.}}
 
[[File:Bihar in India.png|right|thumb|ಬಿಹಾರ]]
*ಜುಲೈ 2015 ರಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ 24 ಸ್ಥಾನಗಳ ಪೈಕಿ (ಬಿಜೆಪಿ ಬೆಂಬಲದೊಂದಿಗೆ 1 ಸ್ವತಂತ್ರ ಸೇರಿದಂತೆ) 13 ಸ್ಥಾನಗಳನ್ನು ಗೆದ್ದುಕೊಂಡಿತು. ಜೆಡಿಯು, ಆರ್ಜೆಡಿ 10 ಸ್ಥಾನಗಳ ಮಾತ್ರ ಗೆದ್ದುಕೊಂಡಿತು. 1 ಸ್ಥಾನ ಸ್ವತಂತ್ರ ಅಭ್ಯರ್ಥಿ ಗೆದ್ದದು ಒಳಗೊಂಡು. ಜುಲೈ 2015 13 ರಂದು ಲಾಲೂ ಯಾದವ್, ಕೇಂದ್ರ ಸರ್ಕಾರವು ಸಾಮಾಜಿಕ ಆರ್ಥಿಕ ಸೂಚಿ ಜಾತಿ ಜನಗಣತಿ 2011. ಬಿಡುಗಡೆಗೆ ಆಗ್ರಹಿಸಿ ಮೆರವಣಿಗೆ ಮಾಡಿದರು. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬಿಡುಗಡೆಗೆ ಮುನ್ನವೇ ಅದರ (2011) ರ ಜಾತಿ ದತ್ತಾಂಶದ ಸಮಗ್ರ ವರ್ಗೀಕರಣಕ್ಕೆ ಒತ್ತಾಯಿಸಿದರು, ಮತ್ತು ಲಾಲು ನಿತೀಶ್ ಅವರ ಮೇಲೆ ಜಾತಿ ದತ್ತಾಂಶಗಳು ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು. <ref>http://www.india.com/news/india/bihar-assembly-elections-2015-jitan-ram-manjhi-has-become-announcement-minister-says-sushil-modi-267603/ </ref>