ಬಿಹಾರ ವಿಧಾನಸಭಾ ಚುನಾವಣೆ 2015: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಬಿಹಾರದಲ್ಲಿ ಸರ್ಕಾರ ರಚನೆ+ಮಂತ್ರಿ ಮಂಡಲ-ಖಾತೆ
೨೩೫ ನೇ ಸಾಲು:
|}
<ref>[[http://www.prajavani.net/article/%E0%B2%AC%E0%B2%BF%E0%B2%B9%E0%B2%BE%E0%B2%B0%E0%B2%A6-%E0%B2%B6%E0%B2%BE%E0%B2%B8%E0%B2%95%E0%B2%B0%E0%B2%B2%E0%B3%8D%E0%B2%B2%E0%B2%BF-%E0%B2%AF%E0%B2%BE%E0%B2%A6%E0%B2%B5%E0%B2%B0%E0%B3%81-%E0%B2%B6%E0%B3%87-25%E0%B2%B0%E0%B2%B7%E0%B3%81%C4%B1]]</ref>
 
==ಬಿಹಾರದಲ್ಲಿ ಸರ್ಕಾರ ರಚನೆ==
*ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ 20-11-2015 ರಂದು, ಅಸ್ತಿತ್ವಕ್ಕೆ ಬಂದ ಮೂರು ಪಕ್ಷಗಳ ಸರ್ಕಾರ ರಚನೆಯಾಯಿತು.ಜೆಡಿಯು ಮುಖಂಡರಾಗಿರುವ ನಿತೀಶ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದು ಸೇರಿ ಐದನೇ ಸಲ ಮುಖ್ಯಮಂತ್ರಿಯಾದರು. 28 ಸಚಿವರ ಹೊಸ ಸಂಪುಟದಲ್ಲಿ ಆರ್‌ಜೆಡಿ (80 ಸದಸ್ಯರು) ಮತ್ತು ಜೆಡಿಯು (71ಸದಸ್ಯರು) ಪಕ್ಷದ ತಲಾ 12 ಹಾಗೂ ಕಾಂಗ್ರೆಸ್‌ನ ನಾಲ್ವರು ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಇಬ್ಬರು ಮಹಿಳೆಯರು.
*ಮಹಾಮೈತ್ರಿ ಸರ್ಕಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಇಬ್ಬರು ಮಕ್ಕಳಿಗೂ ಸ್ಥಾನ ದೊರೆತಿದೆ. ಇವರಿಬ್ಬರೂ ಮೊದಲ ಸಲ ಶಾಸಕರಾಗಿದ್ದರೂ, ಕಿರಿಯ ಪುತ್ರ ತೇಜಸ್ವಿ ಯಾದವ್‌ಗೆ ಉಪ ಮುಖ್ಯಮಂತ್ರಿ ಹುದ್ದೆಯ ಜತೆಗೆ ಲೋಕೋಪಯೋಗಿ ಖಾತೆ, ಹಿರಿಯ ಪುತ್ರ ತೇಜ್‌ಪ್ರತಾಪ್‌ ಯಾದವ್‌ಗೆ ಆರೋಗ್ಯ ಖಾತೆ ನೀಡಲಾಗಿದೆ.
*ಜೆಡಿಯು ಬಿಹಾರ ಘಟಕದ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಕೂಡ ಸಚಿವರಾಗಿದ್ದಾರೆ.
 
==ಮಂತ್ರಿ ಮಂಡಲ-ಖಾತೆ==
;ಖಾತೆ ಹಂಚಿಕೆ:<ref>http://www.thehindu.com/elections/bihar2015/bihar-assembly-polls-2015-nitish-kumar-takes-over-as-bihar-chief-minister/article7899627.ece</ref>
*ಮಂತ್ರಿಗಳು ---ಖಾತೆಗಳು.
# ನಿತೀಶ್ ಕುಮಾರ್:ಮುಖ್ಯಮಂತ್ರಿ:ಗೃಹ, ಸಾಮಾನ್ಯ ಆಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ.
# ತೇಜಸ್ವಿ ಯಾದವ್‌ : ಉಪ ಮುಖ್ಯಮಂತ್ರಿ: ಲೋಕೋಪಯೋಗಿ ಖಾತೆ,(ಲಾಲು ಪ್ರಸಾದ್‌ರ ಕಿರಿಯ ಪುತ್ರ-ಕ್ರಿಕೆಟಿಗ,ರಾಜಕಾರಣಿ ಮತ್ತು ದೆಹಲಿ ಸಾರ್ವಜನಿಕ ಸ್ಕೂಲ್ :Std.IX pass ಅಥವಾ-Passed Class XII in commerce)
# ತೇಜ್‌ ಪ್ರತಾಪ್‌ : ಯಾದವ್‌ಗೆ ಆರೋಗ್ಯ ಖಾತೆ (ಲಾಲು ಪ್ರಸಾದ್‌ರ ಹಿರಿಯ ಪುತ್ರ)
#ಅಬ್ದುಲ್ ಬರಿ ಸಿದ್ದಿಕಿ: ಹಿರಿಯ ಆರ್ಜೆಡಿ ನಾಯಕ: ನಿರ್ಣಾಯಕ: ಹಣಕಾಸು ಬಂಡವಾಳ .
#ಬಿಜೇಂದ್ರ ಪ್ರಸಾದ್ ಯಾದವ್: ಜೆಡಿ (ಯು) (ಹಿಂದಿನ ನಿತೀಶ್ ಸಂಪುಟದಲ್ಲಿ ಹಣಕಾಸು ಸಚಿವ) ಶಕ್ತಿ ಇಲಾಖೆ .
#ಅಶೋಕ್ ಚೌಧರಿ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ: ಮಾನವ ಸಂಪನ್ಮೂಲ ಇಲಾಖೆ.
#ಮದನ್ ಮೋಹನ್ ಝಾ: ಕಾಂಗ್ರೆಸ್ ನಾಯಕ: ಆದಾಯ ಬಂಡವಾಳ.?
#ರಾಜೀವ್ ರಂಜನ್ ಸಿಂಗ್: ಜೆಡಿ (ಯು) ನಾಯಕ:- ಜಲಸಂಪನ್ಮೂಲ ಇಲಾಖೆ.
#ಜೇ ಕುಮಾರ್ ಸಿಂಗ್: ಇಂಡಸ್ಟ್ರಿ ಬಂಡವಾಳ.
#ಮಂಜು ವರ್ಮಾ: ಈ ಜೆಡಿ (ಯು) ಮಹಿಳೆ : ಮಂತ್ರಿ : ಸಾಮಾಜಿಕ ಕಲ್ಯಾಣ ಇಲಾಖೆ ಉಸ್ತುವಾರಿ.
#ಅವಧೀಶ ಕುಮಾರ್ ಸಿಂಗ್: ಪ್ರಾಣಿ ಮತ್ತು ಮೀನುಗಾರಿಕೆ ಅಭಿವೃದ್ಧಿ
#ವಿಜಯ ಪ್ರಕಾಶ: ಕಾರ್ಮಿಕ ಸಂಪನ್ಮೂಲ
#ಅನಿತಾ ದೇವಿ: ಪ್ರವಾಸೋದ್ಯಮ
# ಮುನೇಶ್ವರ ಚೌಧರಿ: ಗಣಿಗಾರಿಕೆ
#ಚಂದ್ರಶೇಖರ್: ವಿಪತ್ತು ನಿರ್ವಹಣಾ
#ಡಾ ಅಬ್ದುಲ್ ಗಫೂರ್: ಅಲ್ಪಸಂಖ್ಯಾತ ಅಭಿವೃದ್ಧಿ
#ಚಂದ್ರಿಕಾ ದೇವಿ: ಸಾರಿಗೆ
#ಕಾಮತ್ ಕಪಿಲ್ ದೇವ್: ಪಂಚಾಯತ್ ರಾಜ್
#ಖುರ್ಷಿದ್ ಅಹ್ಮದ್ ಫಿರೋಜ್ ಅಲಿಯಾಸ್: ಕಬ್ಬಿನ ಕಾರ್ಖಾನೆ
#ರಾಮ ವಿಚಾರ್ ರೈ: ಕೃಷಿ
#ಸಂತೋಷ್ ಕುಮಾರ್ ನಿರಾಲಾ: ಎಸ್ಸಿ / ಎಸ್ಟಿ ಅಭಿವೃದ್ಧಿ
#ಅಶೋಕ್ ಚೌಧರಿ: ಶಿಕ್ಷಣ ಮತ್ತು ಐಟಿ
==
*ಆರ್ಜೆಡಿ ಸಚಿವರು ಯಾರು ಸ್ವೀಕರಿಸಿದರು: ತೇಜಸ್ವಿ ಯಾದವ್ ತೇಜ್ ಪ್ರತಾಪ್ ಯಾದವ್, ಅಬ್ದುಲ್ ಬರಿ ಸಿದ್ಧಿಕಿ, ಅಲೋಕ್ ಕುಮಾರ್ ಮೆಹ್ತಾ, ಚಂದ್ರಿಕಾ ರೈ, ರಾಮ್ ವಿಚಾರ್ ರೈ, ಶಿವ ರಾಮ ಚಂದ್ರ, ಅಬ್ದುಲ್ ಗಫೂರ್, ಚಂದ್ರಶೇಖರ್ ಮುನೇಶ್ವರ ಚೌಧರಿ, ಅನಿತಾ ದೇವಿ ಮತ್ತು ವಿಜಯ ಪ್ರಕಾಶ.
*ಜೆಡಿ (ಯು) ನಿಂದ ಆ: ಬಿಜೇಂದ್ರ ಪ್ರಸಾದ್ ಯಾದವ್, ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಶ್ರವಣ ಕುಮಾರ್, ಜೇ ಕುಮಾರ್ ಸಿಂಗ್ ಕೃಷ್ಣಂದನ್ ಪ್ರಸಾದ್ ವರ್ಮಾ, ಮಹೇಶ್ವರ ಹಝಾರಿ, ಶೈಲೇಶ್ ಕುಮಾರ್, ಮಂಜು ವರ್ಮಾ ಸಂತೋಷ್ ಕುಮಾರ್ ನಿರಾಲಾ, ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್, ಮದನ್ ಸಾಹ್ನಿ, ಮತ್ತೂ ಕಪಿಲ್ ದೇವ್ ಕಾಮತ್, + ನಿತೀಶ್ ಕುಮಾರ್
<ref>http://www.dnaindia.com/india/report-bihar-here-is-a-list-of-ministers-in-nitish-kumar-s-cabinet-with-portfolios-2147435</ref>
 
==ನೋಡಿ==
Line ೨೪೦ ⟶ ೨೭೫:
*[[ಬಿಹಾರ ಸರ್ಕಾರ]]
{{Under construction}}
 
==ಉಲ್ಲೇಖ==