ಲವಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಣ್ಣ ಬದಲಾವಣೆ
೧ ನೇ ಸಾಲು:
[http://ಕನಕಕಮಕಕಮಕಕನಕ https://en.wikipedia.org/wiki/Americas]
{{Taxobox
| name = ಲವಂಗ
| image =Syzygium_aromaticum_-_Köhler–s_Medizinal-Pflanzen-030.jpg
| image_width = 240px
| regnum = [[plant]]ae
| divisio = [[ಹೂ ಬಿಡುವ ಸಸ್ಯ]]
| classis = [[ಮ್ಯಾಗ್ನೋಲಿಯೋಪ್ಸಿಡ]]
| ordo = [[Myrtales]]
| familia = [[Myrtaceae]]
| genus = ''[[ಸಿಝಿಯಮ್]]''
| species = '''''S. aromaticum'''''
| binomial = ''ಸಿಝಿಯಮ್ ಅರೋಮಾಟಿಕಮ್ ''
| binomial_authority = ([[Carolus Linnaeus|L.]]) Merrill & Perry
}}[[ಚಿತ್ರ:CloveCloseUp.jpg|left|thumb|180px|ಒಣ ಲವಂಗ]]
 
ಲವಂಗ (clove) ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: [[ಇಂಡೋನೇಷ್ಯಾ]]ದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. [[ಪೋರ್ಚುಗೀಸ]]ರು ಇದನ್ನು [[ಯುರೋಪಿ]]ಗೆ ಒಯ್ದರು. ಭಾರತಕ್ಕೆ [[ಮಾರಿಷಸ್]] ಮೂಲದಿಂದ ಬಂದಿದೆ.
 
== ಸಸ್ಯಶಾಸ್ತ್ರೀಯ ವರ್ಗೀಕರಣ ==
ಲವಂಗ ಮಿರ್ಟೀಸೀ ಕುಟುಂಬಕ್ಕೆ ಸೇರಿದ್ದು,ಸಿಝಿಯಮ್ ಅರೋಮಾಟಿಕಮ್ ಎಂದು ಸಸ್ಯಶಾಸ್ತ್ರೀಯ ಹೆಸರು.ಯೂಜಿಯ ಕ್ಯಾರಿಯೊಪಿಲ್ಲೇಟ ಎಂದೂ ಕರೆಯುತ್ತಾರೆ. ಇದು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯುತ್ತದೆ.
 
== ಸಸ್ಯದ ಗುಣಲಕ್ಷಣಗಳು ==
 
== ಉಪಯೋಗಗಳು ==
ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು.
 
[[ವರ್ಗ:ಸಾಂಬಾರು ಬೆಳೆ]]
[[ವರ್ಗ:ಸಾಂಬಾರು ಪದಾರ್ಥ]]
[[ವರ್ಗ:ತೋಟಗಾರಿಕ ಬೆಳೆಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಔಷಧೀಯ ಸಸ್ಯಗಳು]]
"https://kn.wikipedia.org/wiki/ಲವಂಗ" ಇಂದ ಪಡೆಯಲ್ಪಟ್ಟಿದೆ