ಬಿಹಾರ ವಿಧಾನಸಭಾ ಚುನಾವಣೆ 2015: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೮ ನೇ ಸಾಲು:
 
*ಕೇಂದ್ರ ಚುನಾವಣಾ ಆಯೋಗವು 9 ಸೆಪ್ಟಂಬರ್ 2015 ರಂದು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿತು. ಚುನಾವಣಾ ಆಯುಕ್ತ ನಸೀಂ ಜೈದಿ ಅವರು ನೀಡಿದ ವಿವರ ಮುಂದಿದೆ. 243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ 2015 ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿತ್ತು.<ref>Five-phase Bihar polls to begin from Oct 12, counting on November 8: Election Commission</ref>
;ಚುನಾವಣೆಯ ಘೋಷಣೆ ಕತ್ತುಐದು ಹಂತದ ವೇಳಾ ಪಟ್ಟಿ.:<sup>೩</sup>:
* ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಘೋಷಿಸಿಘೋಷಿಸಿದ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ..
* ಮೊದಲ ಹಂತ- ಸೆ. 23 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 12 ಮೊದಲ ಹಂತದ ಮತದಾನ.
೮೫ ನೇ ಸಾಲು:
* ನಾಲ್ಕನೇ ಹಂತ – ಅಕ್ಟೋಬರ್ 14 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ನವೆಂಬರ್ 1 ನಾಲ್ಕನೇ ಹಂತಕ್ಕೆ ಮತದಾನ.
* ಐದನೇ ಹಂತ – ಅಕ್ಟೋಬರ್ 15 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ನವೆಂಬರ್ 5 ಮತದಾನ
* ;ನವೆಂಬರ್ 8 ಭಾನುವಾರ ಎಲ್ಲಾ ಹಂತದ ಮತ ಎಣಿಕೆ
 
==ಪಕ್ಷಗಳು ಮತ್ತು ಮೈತ್ರಿಗಳು==