ತಮಿಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ತಮಿಳು''' ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ ಒಂದು [[ದ್ರಾವಿಡ]] ಭಾಷಾಕುಟುಂಬಕ್ಕೆ ಸೇರಿದ ಭಾಷೆ. ತಮಿಳು [[ಸಿಂಗಾಪುರ]] ಮತ್ತು [[ಮಲೇಶಿಯ]] ದೇಶಗಳಲ್ಲಿ ಹಾಗೂ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ ಭಾರತದ ತಮಿಳುನಾಡು ರಾಜ್ಯದಲ್ಲಿ ಹಾಗು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ.
ಈ ಭಾಷೆಯು ಭಾರತದ ಕೇಂದ್ರ ಸರ್ಕಾರದಿಂದ '''ಶಾಸ್ತ್ರೀಯ ಭಾಷೆ''' ಎಂದು ಮಾನ್ಯತೆ ಪಡೆದಿದೆ.
 
"https://kn.wikipedia.org/wiki/ತಮಿಳು" ಇಂದ ಪಡೆಯಲ್ಪಟ್ಟಿದೆ