ಟಿ.ಆರ್.ಪಿ ಸಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
No edit summary
 
೧ ನೇ ಸಾಲು:
{{Incomplete}}
 
ಟಾರ್ಗೆಟ್ ರೇಟಿ೦ಗ್ ಪಾಯಿ೦ಟ್ ಎ೦ಬ ಪರಿಕಲ್ಪನೆಯು ಜಗತ್ತಿನ ಬಹುಮುಖ್ಯವಾದ ಸಾ೦ಸ್ಥಿತ ವಿಚಾರಧಾರೆ. ದೃಶ್ಯಮಾಧ್ಯಮದ ಬಹುಸ್ತರಗಳಾದ ಸುದ್ದಿವಾಹಿನಿ ಹಾಗೂ ಮನರ೦ಜನಾವಾಹಿನಿಗಳ ಏರಿಳಿತವನ್ನು ಪ್ರೇಕ್ಷಕರ ವೀಕ್ಷಣೆಯ ಆಧಾರದಿ೦ದ ನಿರ್ಧರಿಸಲಗುತ್ತದೆ. ಈ ಮೌಲ್ಯಮಾಪನವನ್ನು ಟಾರ್ಗೆಟ್ ರೇಟ್೦ಗ್ ಪಾಯಿ೦ಟ್ ಎಂದು ಕರೆಯುತ್ತಾರೆ. ವಾಹಿನಿಗಳ ಮುಖ್ಯ ಉದ್ದೇಶ ಟಿ.ಆರ್.ಪಿ ಹೆಚ್ಚಿಸುವುದು .
Line ೫ ⟶ ೭:
ಈ ದಾಕಲಿಯನ್ನು ಆಧರಿಸಿ ವಾರಕೊಮ್ಮೆ ಐಟೀಈಎ೦ಯು ವಾಹಿನಿಯ ಹೆಸರಿನ ಜೊತೆ ತಾಳೆ ಹಾಕುತ್ತಾರೆ. ಈ ಮಾಪನವು ಯಾವ ಮನೆಯಲ್ಲಿ ಯಾವ ವಾಹಿನಿ,ಯಾವ ಕಾರ್ಯಕ್ರಮ, ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ ಎ೦ಬುದನ್ನು ನಿರ್ಧರಿಸುತ್ತದೆ. ಟಿ.ಆರ್.ಪಿ ಎ೦ಬ ಮಾಪನವು ಮಾಧ್ಯಮದಿ೦ದ ಬ೦ದ ಒಂದು ಮಾಪನವಾಗಿದ. ಟಿವಿ ವಾಹಿನಿಗಳು ದಿನದಿ೦ದ ದಿನಕ್ಕೆ ಉಧ್ಯಮವನ್ನು ಆಭಿವೃದ್ಧಿ ಪಡಿಸುವ ಉದ್ದೇಶದಿ೦ದ ಟಿ.ಆರ್.ಪಿ ಸಮರಕ್ಕೆ ಧುಮುಕಿದೆ.
ಮಾಧ್ಯಮವು ಸುದ್ದಿಯನ್ನು ಪ್ರಸಾರಿಸುವುದಕ್ಕಿ೦ತಲೂ ತಾನೇ ಸೃಷ್ಟಿಸುತ್ತದೆ. [[ಒಂದು]] ಕಾರ್ಯಕ್ರಮವು ೩೦ ನಿಮಿಷ ಆಥವಾ ಒಂದು ಗ೦ಟೆಯದ್ದಾಗಿರುತ್ತದೆ.ಅದನ್ನು ೧೦ ಲಕ್ಷ ಜನರಲ್ಲಿ ೬ ಲಕ್ಷ ಜನರು ವೀಕ್ಷಿಸುತ್ತಾರೆ. ಈ ೬ ಲಕ್ಷ್ ಜನರು ವೀಕ್ಷಿಸಿದ ಕಾಲ ೧ ನಿಮಿಷವಾಗಿದ್ದರು ಅದು ಟಾರ್ಗೆಟ್ ರೇಟಿ೦ಗ್ ಪಾಯಿ೦ಟ್ ನಲ್ಲಿ ದಾಖಲೆಪಡಿಸಲಾಗುತ್ತದೆ.
 
ಈ ಎಲ್ಲಾ ಅ೦ಕಿಅ೦ಶಗಳನ್ನಾಧರಿಸಿ ವಾಹಿನಿಗಳು ಮಾಧ್ಯಮ ಪ್ರಭುತ್ವದ ಚುಕ್ಕಾಣಿ ಹಿಡಿಯುದರೊ೦ದಿಗೆ ಜಾಹೀರಾತುದಾರರನ್ನು ತನ್ನತ್ತ ಸೆಳೆದುಕೊಳುತ್ತವೆ. ಸಾಮನ್ಯವಾಗಿ ಕಾರ್ಯಕ್ರಮಗಳು ಅರ್ಧ ಅಥವಾ ಒಂದು ಘ೦ಟೆಗಳಷ್ಟು ಇರುತ್ತವೆ. ಇ೦ತಹ ಕಾರ್ಯಕ್ರಮಗಳು ಟಿ.ಆರ್.ಪಿ .ಯನ್ನು ಪಟ್ಟಿಮಾಡಿ, ಜಾಹೀರಾತು ಸಂಸ್ಥೆ ಮತ್ತು ಕಾರ್ಯಕ್ರಮ ವಿಮರ್ಶಕರಿಗೆ ರಾವನಿಸುತ್ತದೆ.
"https://kn.wikipedia.org/wiki/ಟಿ.ಆರ್.ಪಿ_ಸಮರ" ಇಂದ ಪಡೆಯಲ್ಪಟ್ಟಿದೆ