Content deleted Content added
No edit summary
No edit summary
೧ ನೇ ಸಾಲು:
ನನ್ನ ಹೆಸರು ಧನಲಕ್ಷ್ಮಿ. ನಾನು ಸ೦ತ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ಬಿ.ಕಾಂ ನಲ್ಲಿ ಕಲಿಯುತ್ತಿದ್ದೇನೆ. ನಾನು ಮುಲತಃ ಸಕಲೇಶಪುರದವಳಾಗಿದ್ದೇನೆ. ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ.
ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ.
ನನ್ನ ಕನ್ನಡ ಅಧ್ಯಾಪಕರುಗಳು, ಸಂಪೂರ್ಣನಂದ ಹಾಗೂ ಶೈಲಜ ರವರು. ನಮ್ಮ ವಾಣಿಜ್ಯ ಅಧ್ಯಾಪಕರುಗಳು, ದೇವಿಪ್ರಭ ಆಳ್ವ , ಅನಿತ, ಎಲ್ವೀರಾ ಮೊನ್ತೆರೊ , ನಿಮಿತ , ಗೌತಮಿ , ಶರತ್ ಕುಮಾರ್ , ವಿನಿತ.
 
ವಿಕಿಪೀಡಿಯ ಐದನೇ ಪ್ರಖ್ಯಾತ ಅಂತರ್ಜಾಲ ತಾಣವಾಗಿದೆ.
"https://kn.wikipedia.org/wiki/ಸದಸ್ಯ:Dhanalakshmi_.K._T" ಇಂದ ಪಡೆಯಲ್ಪಟ್ಟಿದೆ