ಮೂಲಧಾತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
*ಪ್ರತಿಯೊಂದು ವಸ್ತುವು ಅನೇಕ ಧಾತುಗಳಿಂದ ಕೂಡಿದೆ. ಧಾತುವು ಒಂದು ವಸ್ತುವಿನ ಚಿಕ್ಕ ಕಣವಾಗಿದ್ದು, ಅದನ್ನು ಮೂಲವಸ್ತು ಎಂದು ಕೂಡ ಕರೆಯುತ್ತಾರೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ.ಪ್ರಸ್ತುತವಾಗಿ 118 ಧಾತುಗಳನ್ನು 2013 ವೇಳೆಗೆ ಕಂಡುಹಿಡಿಯಲಾಗಿದೆ.
*ಮೂಲಧಾತುವಿನ ಹೆಸರನ್ನು ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು [[ಪರಮಾಣು]] ಎನ್ನುವರು.
*ಪಕ್ಕದಲ್ಲಿ ಕೊಟ್ಟರುವ ಮೂಲಧಾತುವಿನ ಅಂಕಣ-ಪಟ್ಟಿ ಮೂಲಧಾತುವಿನ ಗುಂಪು,ಸಂಖ್ಯೆ ಮತ್ತು ಮೂಲಧಾತುವಿನ ಇಂಗ್ಲಿಷ್'ನ ಸಂಕೇತವನ್ನು ತೋರಿಸುತ್ತದೆ. ಅಣುತೂಕ ಕೈಬಿಟ್ಟಿದೆ.ಆ ಪಟ್ಟಿಗೆ 'ಪಿರುಯಾಡಿಕ್ ಟೇಬಲ್' ಎಂದು ಹೆಸರು.
 
==ಮೂಲಧಾತುಗಳ ಪಟ್ಟಿ==
"https://kn.wikipedia.org/wiki/ಮೂಲಧಾತು" ಇಂದ ಪಡೆಯಲ್ಪಟ್ಟಿದೆ