ಬ್ರಾಂಕೈಟಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
===ಬ್ರಾಂಕೈಟಿಸ್===
ಬ್ರಾಂಕೈಟಿಸ್ ಎನ್ನುವುದು ಒಂದು ಸೋಂಕು. ಇದು ಬ್ಯಾಕ್ಟೀರಿಯಾದಿಂದ ಬರುತ್ತದೆ<ref>ಆರೋಗ್ಯ ಕೈಪಿಡಿ, ಡಾ.ಸಿ.ಎಲ್.ವೆಂಕಟರಾಮ್. ಪುಟ ಸಂಖ್ಯೆ೫೬</ref>. ಕೆಲವು ಬಾರಿ ನೆಗಡಿಯ ನಂತರ ಬರಬಹುದು. ಇಲ್ಲವದರೆ ಇಡೀ ವರ್ಷದಲ್ಲಿ ಆಗಾಗ್ಗೆ ಬರಬಹುದು. ದೀರ್ಘಕಾಲದವರೆಗೆ ತೊಂದರೆಯಾದರೆ ಶ್ವಾಸನಾಳಗಳು, ಶ್ವಾಸಕೋಶಗಳು ಭಾದಿಸಲ್ಪಡುತ್ತವೆ.ಈ ಬ್ರಾಂಕೈಟಿಸ ಕೆಲವರಿಗೆ ಅನಾಯಾಸವಾಗಿ ಸೋಂಕಿದರೆ, ಮತ್ತೆ ಕೆಲವರಿಗೆ ಕಾಡುವುದೇ ಇಲ್ಲ. ಕಾರಣವೇನೋ ತಿಳಿಯದು. ಸ್ತ್ರೀಯರಿಗಿಂತ ಪುರುಷರಿಗೆ ಈ ಕಾಯಿಲೆ ಬರುವುದು ಹೆಚ್ಚು. ಇದು ೧:೧೦ರ ಪ್ರಮಾಣದಲ್ಲಿರಬಹುದು. ಸಿಗರೇಟು, ಬೀಡಿ ಸೇದುವವರಿಗೆ ಶೇ.೫೦ರಷ್ಟು ಸಾಧ್ಯತೆ ಇದೆ.
 
===ಲಕ್ಷಣಗಳು===
*ಎಡೆಬಿಡದ ಕೆಮ್ಮ
*ಉಸಿರಾಡೀದಾಗ [[ಬೆಕ್ಕು]] ಕೂಗಿದಂತಹ ಶಬ್ದವಿರುತ್ತದೆ.
Line ೮ ⟶ ೭:
*ಆಯಾಸ, ಹಸಿವಿಲ್ಲದಿರುವುದು, ತಲೆನೋವು, ಜ್ವರ ಇವು ಮುಖ್ಯ ಲಕ್ಷಣಗಳು.
 
===ಎಷ್ಟು ದಿನ ಇರಬಹುದು?===
ಒಂದು [[ವಾರ]]ದಿಂದ ಮೂರು ವಾರದವರೆಗೂ ಇರಬಹುದು. ಬೇರೇನೂ ಕಾಯಿಲೆ ಇಲ್ಲದಿದ್ದರೆ ತನಗೆ ತಾನೇ ಶಮನವಾಗುತ್ತದೆ.
 
===ಕಾರಣಗಳು===
ಶ್ವಾಸನಾಳಲ್ಲಿ ಪ್ರವೇಶಿಸಿದ ಹಲವು ರೀತಿಯ ಸೂಕ್ಷ್ಮ್ ಜೀವಾಣುಗಳು, ವೈರಸಗಳು, ಶ್ವಾಸಕೋಶದಲ್ಲಿ ಹೊಕ್ಕು ಸೋಂಕು ಉಂಟು ಮಾಡುತ್ತವೆ. ಶ್ವಾಸನಾಳದ ಪೊರೆ ಹಿಗ್ಗಿ ಉಸಿರಾಟದ ಮಾರ್ಗವನ್ನು ಕಿರಿದುಗೊಳಿಸುತ್ತದೆ. ಹೊರಗೆ ಹೋಗಬೇಕಾದ ಶ್ಲೇಷ್ಮ ಅಲ್ಲೇ ಬಂಧಿಯಾದುತ್ತದೆ. ಅದನ್ನು ಹೊರಹಾಕುವಲ್ಲಿ ಕೆಮ್ಮು ಬಂದು ಆಯಾಸವಾಗುತ್ತದೆ.
 
===ಗಂಭೀರತೆ===
ರೋಗ ಗಂಭೀರವಾದರೆ ಮಕ್ಕಳಿಗೂ ವೃದ್ಧರಿಗೂ ನ್ಯುಮೋನಿಯಾ ಆಗಬಹುದು.
===ಮನೆ ಮದ್ದು===
*[[ಮನೆ]]ಯಲ್ಲಿ ಬೆಚ್ಚಗೆ ಇದ್ದು ವಿಶ್ರಾಂತಿ ತೆಗೆದುಕೊಳ್ಳುವುದು.
*ಬಿಸಿ ಬಿಸಿ ಪಾನೀಯಗಳನ್ನು ಸೇವಿಸಬೇಕು. ಮುಕ್ತವಾಯು ಸಂಚಾರವಿರಬೆಕು.
 
=== ಡಾಕ್ಟರನ್ನು ಕಾಣುವುದು===
*ಉಸಿರಾಟದಲ್ಲಿ ತೊಂದರೆ, ಕೆಮ್ಮಿದಾಗ ನೋವಾದರೆ.
*ರೋಗಿಯು ಚಿಕ್ಕ ಮಗು ಅಥವಾ ಅತಿ ವೃಧ್ದರಾಗಿದ್ದರೆ.
 
===ಡಾಕ್ಟರರ ಸಲಹೆ ಏನು?===
*ಶರೀರಕ್ಕೆ ಶ್ರಮವಾದಂತೆ ನೋಡಿಕೊಳ್ಳಬೇಕು. ವಿಶ್ರಾಂತಿ ಅಗತ್ಯ. ಇದರಿಂದ ಶ್ವಾಸಕೋಶಕ್ಕೆ ಸೋಂಕು ಹರಡುದಂತೆ ಹಾಗೂ ನ್ಯುಮೋನಿಯಾಗೆ ಪರಿವರ್ತನೆಯಾಗದಂತೆ ತಡೆಯಬಹುದು.
*ನ್ಯುಮೋನಿಯಾ ಆಗುವ ಸಂಭವವಿದ್ದಲ್ಲಿ, ಆಂಟಿಬಯಾಟಿಕ್ಸ್ ಔಷಧಿಯನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
*ಕೆಮ್ಮಿಗೆ ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ.
 
===ಎಚ್ಚರಿಕೆ===
*ಸಿಗರೇಟು, ಬೀಡಿ ಸೇದುವುದನ್ನು ಸಂಪೂರ್ಣ ತ್ಯಜಿಸುವುದರ ಜೊತೆಗೆ, ಅಂತಹ ವಾತಾವರಣದಲ್ಲಿಯೂ ಇರಬಾರದು.
*ಚಿಕ್ಕ ಮಕ್ಕಳು, ವೃದರು ಶೀತವಾತಾವರಣದಲ್ಲಿ ಮಲಗಬಾರದು.
"https://kn.wikipedia.org/wiki/ಬ್ರಾಂಕೈಟಿಸ್" ಇಂದ ಪಡೆಯಲ್ಪಟ್ಟಿದೆ