ಕುಸುಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
ಈ [[ಸಸ್ಯ]]ದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.ಪಾರ್ಶ್ವವಾಯುವಿನಿಂದ ಪೀಡಿತರಾದವರಿಗೆ ಮಾಂಸವೇಶಿಗಳ ಉತ್ತೇಜನ ಮಾಡಲು ಇದರ ಎಣ್ಣೆಯ ಅಭ್ಯಂಗ ಮಾಡಿಸುತ್ತಾರೆ.ಕುದಿಯುತ್ತಿರುವ ನೀರಿಗೆ ಬೀಜ ಹಾಕಿ,[[ರಾತ್ರಿ]] ಇಟ್ಟು ಬೆಳಿಗ್ಗೆ ಶೋಧಿಸಿ ಉಪಯೋಗ ಮಾಡಿದರೆ ಮಲಬಧ್ಹತೆ ನಿವಾರಣೆಯಾಗುತ್ತದೆ.
ಸಸ್ಯವನ್ನು ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ,ತೆಣಿಸಿ ಶರೀರದಲ್ಲಾಗುವ ನವೆಗೆ ಉಪಯೋಗಿಸಬಹುದು.
ಕುಸುಬಿ ಸೊಪ್ಪಿನ ತರಕಾರಿಗಿಂತ ನಮ್ಮ [[ರಾಜ್ಯದರಾಜ್ಯ]] ಪ್ರಮುಖವಾದ ಎಣ್ಣೆ ಕಾಳಿನ ಖುಷ್ಕಿ ಬೆಳೆಗಳಲ್ಲಿ ಒಂದು.
ಕರ್ನಾಟಕದ ಉತ್ತರ [[ಜಿಲ್ಲೆ]]ಗಳಲ್ಲಿ ಸೊಪ್ಪಿನ ಬೆಳೆಯಾಗಿ ಪ್ರಸಿದ್ದಿ ಪಡೆದಿದೆ.
ಬಿತ್ತನೆಗೆ ಸೆಪ್ಪೆಂಬರ್ ಎರಡನೆ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ಸರಿಯಾದ ಕಾಲ.
"https://kn.wikipedia.org/wiki/ಕುಸುಬಿ" ಇಂದ ಪಡೆಯಲ್ಪಟ್ಟಿದೆ