ಗುಟ್ಸ್‌ಕೊ, ಕಾರ್ಲ್ ಫರ್ಡಿನಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 1811-78. ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ಪತ್ರಿಕೋದ್ಯಮಿ. ಜರ್ಮನ್ ಸಾಹಿತ್...
 
No edit summary
೧ ನೇ ಸಾಲು:
{{Incomplete}}
1811-78. ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ಪತ್ರಿಕೋದ್ಯಮಿ. ಜರ್ಮನ್ ಸಾಹಿತ್ಯದ ಪ್ರಥಮ ಸಾಮಾಜಿಕ ಕಾದಂಬರಿಕರ್ತೃ. ಹುಟ್ಟಿದ್ದು ಬಡಕುಟುಂಬದಲ್ಲಿ. ಆದರೆ ಈತನಲ್ಲಿ ನೆಲೆಸಿದ್ದ ಮಹತ್ತ್ವಾಕಾಂಕ್ಷೆಗಳು ಈತನ ಪುರೋಭಿವೃದ್ಧಿಗೆ ದಾರಿ ತೋರಿಸಿದವು. ಈತನ ಸೂಕ್ಷ್ಮಮತಿ ಹಾಗೂ ಗ್ರಹಣಶಕ್ತಿ ಈತನ ಮಹತ್ತ್ವಾಕಾಂಕ್ಷೆಗಳಿಗೆ ಪೂರಕವಾದವು. ಗಯಟೆ ಮಹಾಕವಿಯನ್ನು ರಮ್ಯ ಸಾಹಿತ್ಯ ಪಂಥದ ಪ್ರವರ್ತಕನೆಂದು ಜರ್ಮನ್ ಸಾಹಿತ್ಯ ಹೇಳಿದರೆ, ಗುಟ್ಸ್‌ಕೊನನ್ನು ಆ ಪಂಥದ ವಿರೋಧಿಗಳ ನಾಯಕನೆಂದು ನಿರೂಪಿಸುತ್ತದೆ. ಹೀಗಾಗಿ ಈತನ ಹೆಸರು ಜರ್ಮನ್ ಸಾಹಿತ್ಯದಲ್ಲಿ ಪ್ರಸಿದ್ಧವಾದುದು. ಯುರೋಪಿನಲ್ಲಾದ 1830ರ ಕ್ರಾಂತಿ ಈತನ ಮೇಲೆ ಅಪೂರ್ವವಾದ ಪ್ರಭಾವ ಬೀರಿತೆನ್ನಬಹುದು.
 
1811-78. ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ಪತ್ರಿಕೋದ್ಯಮಿ. ಜರ್ಮನ್ ಸಾಹಿತ್ಯದ[[ಸಾಹಿತ್ಯ]]ದ ಪ್ರಥಮ ಸಾಮಾಜಿಕ ಕಾದಂಬರಿಕರ್ತೃ. ಹುಟ್ಟಿದ್ದು ಬಡಕುಟುಂಬದಲ್ಲಿ. ಆದರೆ ಈತನಲ್ಲಿ ನೆಲೆಸಿದ್ದ ಮಹತ್ತ್ವಾಕಾಂಕ್ಷೆಗಳು ಈತನ ಪುರೋಭಿವೃದ್ಧಿಗೆ ದಾರಿ ತೋರಿಸಿದವು. ಈತನ ಸೂಕ್ಷ್ಮಮತಿ ಹಾಗೂ ಗ್ರಹಣಶಕ್ತಿ ಈತನ ಮಹತ್ತ್ವಾಕಾಂಕ್ಷೆಗಳಿಗೆ ಪೂರಕವಾದವು. ಗಯಟೆ ಮಹಾಕವಿಯನ್ನು ರಮ್ಯ ಸಾಹಿತ್ಯ ಪಂಥದ ಪ್ರವರ್ತಕನೆಂದು ಜರ್ಮನ್ ಸಾಹಿತ್ಯ ಹೇಳಿದರೆ, ಗುಟ್ಸ್‌ಕೊನನ್ನು ಆ ಪಂಥದ ವಿರೋಧಿಗಳ ನಾಯಕನೆಂದು ನಿರೂಪಿಸುತ್ತದೆ. ಹೀಗಾಗಿ ಈತನ ಹೆಸರು ಜರ್ಮನ್ ಸಾಹಿತ್ಯದಲ್ಲಿ ಪ್ರಸಿದ್ಧವಾದುದು. ಯುರೋಪಿನಲ್ಲಾದ 1830ರ ಕ್ರಾಂತಿ ಈತನ ಮೇಲೆ ಅಪೂರ್ವವಾದ ಪ್ರಭಾವ ಬೀರಿತೆನ್ನಬಹುದು.