ಗಾಲ್ಡೋನಿ, ಕಾರ್ಲೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಗಾಲ್ಡೋನಿ, ಕಾರ್ಲೋ== 1707-93. ಇಟಲಿಯ ಸಾಂಪ್ರದಾಯಿಕ ನಾಟಕವನ್ನು ಸುಧಾರಿಸಿದ ನಾಟ...
 
No edit summary
೧ ನೇ ಸಾಲು:
{{Incomplete}}
 
==ಗಾಲ್ಡೋನಿ, ಕಾರ್ಲೋ==
1707-93. ಇಟಲಿಯ ಸಾಂಪ್ರದಾಯಿಕ ನಾಟಕವನ್ನು[[ನಾಟಕ]]ವನ್ನು ಸುಧಾರಿಸಿದ ನಾಟಕಕಾರ. ಇಟಾಲಿಯನ್ ಹರ್ಷನಾಟಕದ ಜನಕನೆಂದು ಪ್ರಸಿದ್ಧನಾಗಿದ್ದಾನೆ. ಈತ ಹುಟ್ಟಿದ್ದು 1707ರ ಫೆಬ್ರವರಿ 25ರಂದು ವೆನಿಸ್ಸಿನಲ್ಲಿ. ಸ್ವಲ್ಪಕಾಲ ವಕೀಲಿ ವೃತ್ತಿಯಲ್ಲಿದ್ದು ಅನಂತರ ನಾಟಕರಂಗಕ್ಕೆ ಇಳಿದ.
 
ನಾಟಕಗಳನ್ನು ಬರೆಯುವ ಆಸೆ ಗಾಲ್ಡೋನಿಗೆ ಬಾಲ್ಯದಿಂದಲೂ ಇತ್ತು. ಎಂಟನೆಯ ವಯಸ್ಸಿನಲ್ಲೆ ಈತ ತನ್ನ ಮೊದಲನೆಯ ನಾಟಕ ಬರೆದನೆನ್ನಲಾಗಿದೆ. 1734ರಲ್ಲಿ ಈತ ಬರೆದ ಬೆಲಿಸಾರಿಯೊ ಎಂಬ ದುರಂತನಾಟಕವನ್ನು ಜನತೆ ಮೆಚ್ಚಿದರೂ ದುರಂತನಾಟಕ ತನ್ನ ಕ್ಷೇತ್ರವಲ್ಲವೆಂದು ಈತ ಬಹುಬೇಗ ಆರಿತುಕೊಂಡ. ಅನಂತರ ಚತುರೋಕ್ತಿಯ ಹರ್ಷನಾಟಕಗಳನ್ನು ಬರೆಯತೊಡಗಿದ; ಆಡು ಮಾತಿನಲ್ಲಿ ಇಟಲಿಯ ಸಾಮಾನ್ಯ ಜನಜೀವನವನ್ನು ಚಿತ್ರಿಸುವ ನಾಟಕಗಳನ್ನು ಬರೆದು ಅವನ್ನು ನೆಲೆಗೊಳಿಸಲು ಶ್ರಮಿಸಿದ.
"https://kn.wikipedia.org/wiki/ಗಾಲ್ಡೋನಿ,_ಕಾರ್ಲೋ" ಇಂದ ಪಡೆಯಲ್ಪಟ್ಟಿದೆ