೧,೦೮೪
edits
(ಹೊಸ ಪುಟ: ==ಗಾರ್ಸಿಯಾ ಲೋರ್ಕ್, ಫೆಡರಿಕೊ== 1899-1936. ಆಧುನಿಕ ಸ್ಪೇನಿನ ಪ್ರಮುಖ ಸಾಹಿತಿಗಳಲ್...) |
No edit summary |
||
{{Incomplete}}
==ಗಾರ್ಸಿಯಾ ಲೋರ್ಕ್, ಫೆಡರಿಕೊ==
1899-1936. ಆಧುನಿಕ ಸ್ಪೇನಿನ ಪ್ರಮುಖ ಸಾಹಿತಿಗಳಲ್ಲೊಬ್ಬ. ಸ್ಪೇನಿನ ಗ್ರಾನಡ
ಕವಿಯೇ ಅಲ್ಲದೆ ಸಂಗೀತಗಾರ, ಚಿತ್ರಗಾರ, ನಾಟಕಕಾರ, ನಟ ಮತ್ತು ಜಾನಪದ ನೃತ್ಯಗಾರನಾಗಿ ಲೋರ್ಕ ಅಪಾರ ಜನಪ್ರಿಯತೆ ಗಳಿಸಿದ. 1929ರಲ್ಲಿ ನ್ಯೂಯಾರ್ಕಿಗೆ ಹೋಗಿಬಂದ ಅನಂತರ ಈತ ವಾಲ್್ಟ ವ್ವಿಟ್ಮನ್ ಮತ್ತಿತರ ಬಗ್ಗೆ ಸ್ವತಂತ್ರ್ಯ ಗೀತೆಗಳನ್ನು ರಚಿಸಿದ. ಸಂಚಾರೀ ಜಾನಪದ ರಂಗಭೂಮಿಯಲ್ಲಿ ಆಸಕ್ತಿ ವಹಿಸಿ ಕೊನೆಯವರೆಗೆ ಲ ಬ್ಯಾರಾಕಾದ ಸದಸ್ಯನಾಗಿದ್ದು ನಟನಾಗಿ, ನಾಟಕಕಾರನಾಗಿ, ನಿರ್ದೇಶಕನಾಗಿ ದುಡಿದ. ಬೋದಾಸ್ದ ಸಾಂಗ್ರೆ (1933), ಯೆರ್ಮಾ (1934), ಬರ್ನಾರ್ಡಾ ಆಲ್ಬನ ಮನೆ (1935ರಲ್ಲಿ ಬರೆದುದಾದರೂ 1940ರಲ್ಲಿ ಕವಿಯ ಸಾವಿನ ಅನಂತರ ಪ್ರಕಟವಾಯಿತು). ಮುಂತಾದ ದುರಂತ ನಾಟಕಗಳಿಗೆ ಜಿಪ್ಸಿ ಅಲೆಮಾರಿಗಳ ಜೀವನವೇ ವಸ್ತು.
|
edits