ಶಿವನ ಸಮುದ್ರ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು /ವರ್ಗೀಕರಣ/
merging contents from ಶಿವನಸಮುದ್ರ
೧ ನೇ ಸಾಲು:
[[Image:Shivanasamudram FullView.JPG|thumb|200px|ಜಲಪಾತಗಳ ಒಂದು ನೋಟ]]
'''ಶಿವನಸಮುದ್ರ''' [[ಮಂಡ್ಯ]] ಜಿಲ್ಲೆಯ [[ಮಳವಳ್ಳಿ]] ತಾಲೂಕಿನಲ್ಲಿತಾಲೂಕಿನ ಶಿವನಸಮುದ್ರದಒಂದು ಬಳಿಸಣ್ಣ ಊರು. [[ಕಾವೇರಿ ನದಿ]]ಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಹರಿದು''ಗಗನಚುಕ್ಕಿ'' ಎರಡುಮತ್ತು ಸುಂದರ''ಭರಚುಕ್ಕಿ'' ಜಲಪಾತಗಳನ್ನುಎಂಬ ಸೃಷ್ಟಿಸಿದೆ[[ಜಲಪಾತ]]ಗಳನ್ನು ಸೃಷ್ಟಿಸುತ್ತದೆ. ಇವೇಇಲ್ಲಿ ಗಗನಚುಕ್ಕಿ[[೧೯೦೨]]ರಲ್ಲಿ ಮತ್ತು[[ಜಲವಿದ್ಯುತ್ ಭರಚುಕ್ಕಿಉತ್ಪಾದನಾ ಜಲಪಾತಗಳುಕೇಂದ್ರ]] ಒಂದನ್ನು ಸ್ಥಾಪಿಸಲಾಯಿತು. ಇಡೀ [[ಏಷ್ಯಾ]] ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು. ಈ [[ಶಿಂಷಾ]] ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. [[ಮಧ್ಯರಂಗ]] ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. ಮಳೆಗಾಲದಲ್ಲಿ ಮೈತುಂಬಿಕೊಂಡು ಈ ಜಲಪಾತಗಳಲ್ಲಿ ಧುಮುಕುವ ಕಾವೇರಿಯ ನೋಟ ವರ್ಣಿಸಲಸದಳ.[[ಬೆಂಗಳೂರು]] -[[ಕೊಳ್ಳೇಗಾಲ]] ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.
 
 
[[ವರ್ಗ:ಮಂಡ್ಯ ಜಿಲ್ಲೆ]]
[[Image:Gaganachukki_Falls.jpg]] ಗಗನಚುಕ್ಕಿ ಜಲಪಾತದ ಒಂದು ನೋಟ
[[ವರ್ಗ:ಕರ್ನಾಟಕಜಲಪಾತಗಳು]]
[[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]]
 
[[en:Shivanasamudra Falls]]
[[es:Shivanasamudra]]
[[it:Cascate Sivasamudram]]
[[ta:சிவசமுத்திரம் அருவி]]
"https://kn.wikipedia.org/wiki/ಶಿವನ_ಸಮುದ್ರ_ಜಲಪಾತ" ಇಂದ ಪಡೆಯಲ್ಪಟ್ಟಿದೆ