ಮಸೂರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
==ಸಂಯುಕ್ತ ಮಸೂರಗಳು==
ಸರಳ ಮಸೂರಗಳಿಂದ ಆಗುತ್ತಿರುವ ಅನಾಹುತಗಳನ್ನು ನಿಷೇಧಿಸಲು ಸರಳ ಮಸೂರಗಳ ಸಂಯೋಜನೆಯನ್ನು ಆರಂಭಿಸಿದರು. ಹೀಗೆ ಸಂಯೋಜಿಸಿದ ಮಸೂರವನ್ನು ಸಂಯುಕ್ತ ಮಸೂರ ಎನ್ನುತ್ತಾರೆ. ಸಂಯುಕ್ತ ಮಸೂರಗಳನ್ನು ಸರಳ ಮಸೂರಗಳ ಜೋಡಣೆಯಿಂದ ಮತ್ತು ವಿಭಿನ್ನವಾದ ವಕ್ರೀಕಾರಕ ವಸ್ತುಗಳ ಸೂಚಿಗಳಿಂದ ಮಾಡಲಾಗಿದೆ.
1)# ತೆಳ್ಳನೆಯ [[ಸಂಯುಕ್ತ]] ಮಸೂರದ ನಾಭಿದೂರ <br>
\frac{1}{f} = \frac{1}{f_1} + \frac{1}{f_2}.
2)# [[ಎರಡು]] ಮಸೂರಗಳು d ಅಂತರದಲ್ಲಿದ್ದರೆ, ನಾಭಿದೂರ <br>
\frac{1}{f} = \frac{1}{f_1} + \frac{1}{f_2}-\frac{d}{f_1 f_2}.
 
"https://kn.wikipedia.org/wiki/ಮಸೂರ" ಇಂದ ಪಡೆಯಲ್ಪಟ್ಟಿದೆ