ಹೃಷಿಕೇಶ್ ಮುಖರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
'''ಹೃಷಿಕೇಶ್ ಮುಖರ್ಜಿ''' - [[ಹಿಂದಿ]] ಚಿತ್ರರಂಗದ ಪ್ರಮುಖ ನಿರ್ದೇಶಕರಲೊಬ್ಬರುನಿರ್ದೇಶಕರಲ್ಲೊಬ್ಬರು.
[[ಚಿತ್ರ:Hrishikesh mukherjee.jpg|right|thumb|ಹೃಷಿಕೇಶ್ ಮುಖರ್ಜಿ]]
 
ಹೃಷಿಕೇ‍ಶ್ ಮುಖರ್ಜಿ ಯವರು, ಹಿಂದಿ ಚಿತ್ರರಂಗದಲ್ಲಿ ೪೬ ಕ್ಕೂ ಹೆಚ್ಚು ಅಶ್ಲೀಲದ ಲೇಪವೂ ಇಲ್ಲದ, ಕ್ರೌರ್ಯ, ಗಲಭೆ ಗಳಿಲ್ಲದಗಲಭೆಗಳಿಲ್ಲದ ನವಿರಾದ ಹಾಸ್ಯಪ್ರಧಾನವಾದ ಮತ್ತು ಅದರಲ್ಲಿಯೇ ಮಾನವೀಯನ್ನುಮಾನವೀಯತೆಯನ್ನು ಸಾರುವ ಚಿತ್ರಗಳನ್ನು ನಿರ್ಮಿಸಿದರು. ಅವರು ತಮ್ಮ ಅನಾರೋಗ್ಯದಿಂದಾಗಿ ಕೆಲವು ವರ್ಷಗಳಿಂದ ಕೆಲಸ ನಿಲ್ಲಿಸಿದ್ದು ಮತ್ತೆ ಇತ್ತೀಚೆಗೆ 'ಝೂಟ್ ಬೋಲೆ ಕವ್ವಾಕಾಟೆ' ಎಂಬ ಚಿತ್ರ ತಯಾರಿಸಿದರು. ಅವರಂತೆಯೇ ಶ್ರೀ. ಸತ್ಯಜಿತ್ ರೆ, ಬಿಮಾಲ್ ರಾಯ್ ತರಹ, ಬಂಗಾಲಿ ಕಲಾವಿದರುಗಳು ಅವರ ಕಲಾತ್ಮಕತೆ, ಸೂಕ್ಷ್ಮಸಂವೇದನೆ, ಸಂಗೀತ, ತೀವ್ರತೆಗಳಿಂದ ಹಲವಾರು ಚಿತ್ರಗಳನ್ನು ತಯಾರಿಸಿದ್ದಾರೆ.ಮುಖರ್ಜಿಯವರು 'ತಲಾಶ್' ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ಅವರ ಇನ್ನೊಂದು ಪಾರಿವಾರಿಕ ಅವಿಭಕ್ತ ಕುಟುಂಬ ವನ್ನು ಕುರಿತು ತಯಾರಿಸಿದ 'ಬಾವರ್ಚಿ' ಚಿತ್ರ ! ಸಾಮರಸ್ಯತೆಇಲ್ಲದಸಾಮರಸ್ಯತೆಯಿಲ್ಲದ ಸಂಸಾರ ವನ್ನುಸಂಸಾರವನ್ನು ಕುರಿತದ್ದು ! ಅವಿಭಕ್ತ ಕುಠುಂಬದಕುಟುಂಬದ ನೊವುನೋವು ನಲಿವುಗಳು, ಹೊಂದಾಣಿಕೆ ಕಾಣದೆ ಒಳೊಳಗೇಒಳಗೊಳಗೆ ನಡೆದಿರುವನಡೆಯುವ ಶೀತಶೀತಲ ಸಮರದ ನೈಜ ಚಿತ್ರಣ. ಹಿಂದಿ ಚಿತ್ರದ ಅನುಪಮ ನಿರ್ದೇಶಕ, ಹೃಷಿದಾ , ರವಿವಾರ, ೨೭ನೆ ಆಗಸ್ಟ್, ೨೦೦೬ ರ ಮಧ್ಯಾನ್ಹ ೪-೩೦ ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.
 
==ಹೃಷಿದಾ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ, ಜನರ ಮನ್ನಣೆ ಗಳಿಸಿದ ಚಿತ್ರಗಳು ==
"https://kn.wikipedia.org/wiki/ಹೃಷಿಕೇಶ್_ಮುಖರ್ಜಿ" ಇಂದ ಪಡೆಯಲ್ಪಟ್ಟಿದೆ