ಪಿ.ಬಿ.ಶ್ರೀನಿವಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೧೮ ನೇ ಸಾಲು:
 
==ಜೀವನ==
*ಅವರ ಪೂರ್ಣ ಹೆಸರು 'ಪ್ರತಿವಾದಿ ಭಯಂಕರ ಶ್ರೀನಿವಾಸ್' ಆಂದ್ರ ಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 'ಪ್ರತಿವಾದಿ ಭಯಂಕರ' ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಇವರ ವಂಶಸ್ತರುವಂಶಸ್ಥರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರಂತೆ. ಪಿ. ಬಿ. ಎಸ್ ಎಂದು ಪ್ರಖ್ಯಾತರಾದ ಪಿ. ಬಿ. ಶ್ರೀನಿವಾಸರು [[ಕನ್ನಡ ಚಿತ್ರರಂಗ]] ಕಂಡಿರುವ ಜನಪ್ರಿಯ ಹಿನ್ನೆಲೆ ಗಾಯಕರುಗಳಲ್ಲೊಬ್ಬರು. ಇವರು ಹಾಡಿರುವ ಕನ್ನಡ ಚಿತ್ರಗೀತೆಗಳು ಅಪಾರ ಜನಪ್ರಿಯತೆಗಳಿಸಿವೆ.
*ಅವರು ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲೂ ಜನಪ್ರಿಯ ರಾಗಿದ್ದರುಜನಪ್ರಿಯರಾಗಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದೀ, ಸಂಸ್ಕೃತ ಈ ಎಂಟು ಭಾಷೆಗಳಲ್ಲೂ ಅವರಿಗೆ ಸಂಪೂರ್ಣ ಪಾಂಡಿತ್ಯವಿತ್ತು.ಶಾಲಾ ದಿನಗಳಲ್ಲೇ ಸಂಗೀತದಲ್ಲಿ ಅಪಾರ ಆಸಕ್ತಿ.ಬಿಕಾಂ ಪದವಿ ಪಡೆದು,ಕಾನೂನು ವ್ಯಾಸಂಗ ಮಾಡುತ್ತಿರುವಾಗ ಪರಿಚಯವಾದ ಗೋವರ್ಧನ್ ಅವರ ಸಲಹೆಯಂತೆಜೆಮಿನಿಸಲಹೆಯಂತೆ ಜೆಮಿನಿ ಸ್ಟುಡಿಯೊದಲ್ಲಿ ವಾದ್ಯವೃಂದ ನೋಡಿಕೊಳ್ಳುತ್ತಾ ಸಂಗೀತ ಕಲಿಯಲು ಪ್ರಾರಂಭಿಸಿದರು.
 
== ಚಿತ್ರರಂಗಕ್ಕೆ ಪರಿಚಯ ==
"https://kn.wikipedia.org/wiki/ಪಿ.ಬಿ.ಶ್ರೀನಿವಾಸ್" ಇಂದ ಪಡೆಯಲ್ಪಟ್ಟಿದೆ