ಭಾರತೀಯ ಶಾಸ್ತ್ರೀಯ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೨೪ ನೇ ಸಾಲು:
 
==ಸಂಗೀತ ವಾದ್ಯಗಳು ==
ಹಿಂದೂಸ್ಥಾನಿ ಸಂಗೀತದಲ್ಲಿ ಸಾಂಕೇತಿಕವಾಗಿ ಉಪಯೋಗಿಸುವ [[ವಾದ್ಯಗಳ]]ಲ್ಲಿ [[ಸಿತಾರ್ ]], [[ಸರೋದ್ ]], [[ತನ್ಪುರತಾನ್ಪುರ ]], [[ಬಾನ್ಸುರಿ ]], [[ಶೆಹನಾಯಿ ]], [[ಸಾರಂಗಿ ]], [[ಸಂತೂರ್ ]], ಮತ್ತು [[ತಬಲಾ]] ಗಳು ಸೇರಿವೆ. ಕರ್ನಾಟಕ ಸಂಗೀತದಲ್ಲಿ ಸಾಂಕೇತಿಕವಾಗಿ ಉಪಯೋಗಿಸುವ ವಾದ್ಯಗಳಲ್ಲಿ [[ಕೊಳಲು ]], [[ಗೋಟುವಾದ್ಯ ]], [[ಹಾರ್ಮೋನಿಯಂ ]], [[ವೀಣೆ ]], [[ಮೃದಂಗ]], [[ಕಂಜಿರ ]], [[ಘಟಂ ]] ಮತ್ತು [[ವಯೊಲಿನ್ ]] ಗಳು ಸೇರಿವೆ.ಭಾರತೀಯ ವಾದ್ಯಗಳ ಮೂಲಭೂತ ವಿಚಾರವನ್ನು ಪರಿಣಾಮಕಾರಿಯಾಗಿ ವಿವರಿಸಿರುವ ಡಾ.[[ಲಾಲ್ ಮಣಿ ಮಿಶ್ರ]]ರವರ [[ಭಾರತೀಯ ಸಂಗೀತ ವಾದ್ಯ ]]ವು ಅವರ ವರ್ಷಗಳ ಸಂಶೋದನೆಯ ನಂತರ ಹೊರ ತಂದಿದೆ.
 
==ಪಾಂಡಿತ್ಯವುಳ್ಳವರು ==