ಜಾಕಿರ್ ಹುಸೇನ್ (ಸಂಗೀತಗಾರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೧೦ ನೇ ಸಾಲು:
| occupation =ಅಂತರರಾಷ್ಟ್ರೀಯ [[ತಬಲ]] ವಾದಕ
}}[[ಚಿತ್ರ:Zakir Hussain Munich 2001.JPG|thumb|left|ಕಛೇರಿಯಲ್ಲಿ ಜಾಕಿರ್ ಹುಸೇನ್]]
'''ಜಾಕಿರ್ ಹುಸೇನ್'''ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ [[ಅಲ್ಲಾ ರಖಾ|ಅಲ್ಲಾ ರಖಾರವರ]] ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚುರಪಡಿಸುವಲ್ಲಿಪ್ರಚಾರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
 
== ಪ್ರಶಸ್ತಿಗಳು ==
೧೯೮೮ ರಲ್ಲಿ [[ಪದ್ಮಶ್ರೀ]] ಪ್ರಶಸ್ತಿ,೧೯೯೨ರಲ್ಲಿ [[ಪದ್ಮಭೂಷಣ]] ಪ್ರಶಸ್ತಿ,೧೯೯೨ ರಲ್ಲಿ [[ಗ್ರಾಮ್ಮೀ|ಗ್ರಾಮ್ಮೀ ಪ್ರಶಸ್ತಿ]] ಪ್ರಮುಖವಾದವುಗಳು.