ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಇದರ ಬದಲಿಗೆ ನಿಮ್ಮ ವೈಯಕ್ತಿಕ ಪ್ರಯೋಗಶಾಲೆ ಬಳಸುವುದು ಉತ್ತಮ. ಅದನ್ನು ಬಳಸಲು ಮೇಲ್ಗಡೆ ಕಾಣಿಸುವ '''ನನ್ನ ಪ್ರಯೋಗಪುಟ''' ಎಂಬ ಕೊಂಡಿಯ ಮೇಲೆ ಕ್ಲಿಕ್ ಮಾಡಿ
ಫೆವಿಕಾಲ್ ಪಿಡಿಲೈಟ್ ಎಂಬ ಭಾರತೀಯ ಕಂಪನಿಯ ಒಡೆತನದ ಗಮ್ ಅಥವ ಅಂಟು ಪದಾರ್ಥದ ಬ್ರ್ಯಾಂಡ್ಆಗಿದೆ.
ಇತಿಹಾಸ
 
ಫೆವಿಕಾಲನ್ನು ಭಾರತದಲ್ಲಿ ಮೊದಲು ಮತ್ತು 1959 ಮೊದಲು ಮಾರಾಟಮಾಡಲಾಯಿತು. ಬಡಗಿಗಳ ಕೆಲಸವನ್ನು ಸುಲಭಗೊಳಿಸಲು ಹಾಗು ಕಾಲಜನ್ ಮತ್ತು ಕೊಬ್ಬು ಆಧಾರಿತ ಅಂಟಿನ ಬಳಕೆಯನ್ನು ಕಡಿಮೆಗೊಳಿಸಲು ಇದನ್ನು ಬಿಡುಗಡೆ ಮಾಡಲಾಯಿತು , ಬಡಗಿಗಳಿಗೆ ಮಾತ್ತರವಲ್ಲದೆ ಗ್ರಾಹಕ, ಕುಶಲಕರ್ಮಿಗಳು ಹಾಗು ಎಂಜಿನಿಯರಿಂಗ್ ಕೆಲಸಕ್ಕು ಕೋಡ ಇದು ಉಪಯೋಗವಾಗುತ್ತದೆ. ಇದರ ಕೈಗಾರಿಕಾ ಅಂಟು ಪದಾರ್ಥವು ವ್ಯಾಪಕ ಶ್ರೇಣಿಯನ್ನು ತಲುಪಿದ್ದು ಸೇರಿದಂತೆ ಭಾರತದ 50,000 ಕ್ಕೂ ಮಿಕ್ಕಿ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ 54 ದೇಶಗಳಲ್ಲಿ ಮಾರಾಟವಾಗುತ್ತದೆ.
 
 
ಉತ್ಪನ್ನಗಳ ವಿವರಣೆ
 
ಫೆವಿಕಾಲ್ ಬ್ರಾಂಡಿನ ಅಂಟು ಬಿಳಿಯ ಅಂಟು ಆಗಿದೆ.ಶ್ವೇತ ಸ್ನಿಗ್ಧತೆಯ ಪೇಸ್ಟಿನಹಾಗೆ ಕಾಣಿಸಿಕೊಳ್ಳುತ್ತದೆ. ಶಕ್ತಿ , ಪರಿಣಾಮ ಪ್ರತಿರೋಧ , ಹೊಂದಿಸಲು ಸಮಯ , ಕುಸಿಯುವಿಕೆ , ಕುಗ್ಗುವಿಕೆ , ಅಗ್ನಿ ನಿರೋಧಕ , ಆಘಾತ ಮತ್ತು ಕಂಪನ ಪ್ರತಿರೋಧ ಬಂಧ, ಅಲ್ಲದ ಬಿಡಿಸುವುದು ಹೀಗೆ ಮುಂತಾದ ಕೆಲವು ಗುಣಲಕ್ಷಣಗಳನ್ನು ಬಳಸಿ ಬೇರೆ ಬೇರೆ ರೀತಿಯ ಅಂಟನ್ನು ತಯಾರಿಸುತ್ತಾರೆ.
 
"ಫೆವಿಕಾಲ್ ಎಂಆರ್" ಎಂಬ ಅಂಟನ್ನು ಕಾಗದ, ಕಾರ್ಡ್ಬೋರ್ಡ್, ಥರ್ಮಾಕೋಲ್, ಬಟ್ಟೆ, ಮರ, ಮತ್ತು ಪ್ಲೈವುಡ್ ಗಳನ್ನು ಅಂಟಿಸಲು ಉಪಯೋಗೆಸಿತ್ತಾರೆ.
 
"ಫೆವಿಕಾಲ್ ಎಸ್ ಹೆಚ್" ಎಂಬ ಅಂಟನ್ನು ಮರದ ಕೆಲಸಕ್ಕೆ ಉಪಯೊಗಿಸುತ್ತಾರೆ.
ಜನಪ್ರಿಯ ಸಂಸ್ಕೃತಿಯಲ್ಲಿ ಫೆವಿಕಾಲ್
 
ಭಾರತದಲ್ಲಿ, "ಫೆವಿಕಾಲನ್ನು " ಸಾಮಾನ್ಯವಾಗಿ ಹಠಮಾರಿ ಹಾಗಿ ಜಿಗುಟುತನಕ್ಕೆ ಒಂದು ರೂಪಕವಾಗಿ ಬಳಸಲಾಗುತ್ತದೆ. ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ನಿದರ್ಶನಗಳನ್ನು ಕಾಣಬಹುದು. ಉದಾಹರಣೆಗೆ ದಬಂಗ್ 2 ಚಿತ್ರದ " ಫೆವಿಕಾಲ್ ಸೆ" ಎಂಬ ಹಾಡಿನ್ನಲ್ಲಿ.