ಆಂಗಸ್ ಡೀಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಒಂದು ವಿಡಿಯೋ ಕ್ಲಿಪ್ ಸೇರಿಸಿದೆ
೩೧ ನೇ ಸಾಲು:
1980 ರಲ್ಲಿ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯವನ್ನು ಬಿಟ್ಟು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯವನ್ನು ಸೇರಿದರು. <ref name="National Bureau of Economic Research website">{{cite web | title= NBER Profile: Angus Deaton|url= http://www.nber.org/aginghealth/summer07/deaton.html| author=<!--Staff writer(s); no by-line.-->| website= [[National Bureau of Economic Research]] | accessdate= 13 October 2015}}</ref> ಅವರು ಡ್ವೈಟ್ ಡಿ ಐಸಿನ್ಹೋವರ್ ಅಂತರರಾಷ್ಟ್ರೀಯ ವಿಷಯದ ಪ್ರಾಧ್ಯಾಪಕರಾಗಿ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಮತ್ತು ವುಡ್ರೋ ವಿಲ್ಸನ್ ಶಾಲೆಯ ಸಾರ್ವಜನಿಕ ಮತ್ತು ಅಂತರರಾಷ್ಟ್ರೀಯ ವಿಷಯದ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುತ್ತಾರೆ. ಅವರು ಬ್ರಿಟನ್ ಮತ್ತು ಅಮೇರಿಕದ ಪೌರತ್ವವನ್ನು ಹೊಂದಿದ್ದಾರೆ.<ref name="news_Scot">{{Cite web | title = Scottish economist Angus Deaton wins Nobel economics prize | first=Malin|last=Rising | agency = Associated Press | work = Yahoo! News | date = 12 October 2015 | accessdate = 12 October 2015 | url = http://news.yahoo.com/scottish-economist-angus-deaton-wins-112123414.html }}</ref>
 
ಅಕ್ಟೋಬರ್ 2015ರಲ್ಲಿ ಡೀಟನ್ ಅವರು ಆ ವರ್ಷದ ಅರ್ಥಶಾಸ್ತ್ರ ವಿಜಾನದ ನೋಬೆಲ್ ಮೆಮೋರಿಯಲ್ ಬಹುಮಾನವನ್ನು ಗೆದ್ದಿದ್ದಾರೆಂದು ಘೋಷಿಸಲಾಯಿತು. ಡೀಟನ್ ಅವರು ಬಹಳ ಸಂತೋಷಪಟ್ಟರು ಮತ್ತು "ಯಾರಿಗೆ ಪ್ರಪಂಚದ ಬಡವರ ಬಗ್ಗೆ ಕಳಕಳಿಯಿದೆಯೋ ಅವರು ಮತ್ತು ಜನರು ಹೇಗೆ ವರ್ತಿಸುತ್ತಾರೋ ಅವರಿಗೆ ಒಳ್ಳೆಯ ಜೀವನ ಅದು ಕೊಡುತ್ತದೆ" ಅವರನ್ನು ಕುರಿತು ಅವರೇ ವಿವರಿಸಿಕೊಂಡರು ಎಂದು ಬಿಬಿಸಿ ವರದಿ ಮಾಡಿತು. " ದಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ಸ್ ಹೇಳತ್ತದೆ ಒಮ್ಮೆ ಅನುಭೋಗಿಯ ಆಯ್ಕೆಯನ್ನು ಅರ್ಥ ಮಾಡಿಕೊಂಡರೆ ಮಾತ್ರ ಆರ್ಥಿಕ ನೀತಿಯನ್ನು ಬಡತನವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗುತ್ತದೆ ಯಾರೊಬ್ಬರಿಗಿಂತಲೂ ಹೆಚ್ಚಿನದಾಗಿ ಆಂಗಸ್ ಡೀಟನ್ ಅವರು ಈ ತಿಳುವಳಿಕೆಯನ್ನು ಎತ್ತಿ ಹಿಡಿದಿದ್ದಾರೆ. ವಿವರವಾದ ವ್ಯಕ್ತಿಯ ಆಯ್ಕೆಗಳು ಮತ್ತು ಸಮಗ್ರ ಫಲಿತಾಂಶಗಳನ್ನು ಕೊಂಡಿಯ ಮೂಲಕ ಅವರ ಸಂಶೋಧನೆಯು ಸೂಕ್ಶ್ಮ ಅರ್ಥಶಾಸ್ತ್ರ, ಸಮಗ್ರ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ ಕ್ಷೇತ್ರಗಳಿಗೆ ವರ್ಗಾವಣೆಯಾಗಲು ಸಹಾಯವಾಯಿತು. ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ವಿಲಿಯಮ್ ಈಸ್ಠರ್ಲೀ ಅವರು ಹೇಳುತ್ತಾರೆ "ಈ ನೋಬೆಲ್ ಬಗ್ಗೆ ಯಾವುದು ಪರಿಣಾಮಕಾರಿಯಾಗಿತ್ತೋ ಅದು ವಿವಿಧ ಕéೇತ್ರಗಳಲ್ಲಿ ಆಂಗಸ್ ಅವರ ಕೊಡುಗೆ ಎಷ್ಟು ಎಂಬುದು " ಈಸ್ಠರ್ಲೀ ಅವರು ಡೀಟನ್ರ ಸಂಶೋಧನಾ ಕéೇತ್ರದಲ್ಲಿ ರಾಜಕೀಯ ಅಂಶಗಳ ಬಗ್ಗೆ ಇರುವ ಧೈರ್ಯವನ್ನು ಗಮನಿಸಿದ್ದಾರೆ. ಮತ್ತು ಅವರ ಕೃತಿಯಲ್ಲಿ "ಸುತ್ತು ಬಳಸಿನ ವಿವರಗಳು " ಒಳಗೊಂಡಿದೆ ಮತ್ತು ಹೀಗೆ ಸೇರಿಸುತ್ತಾರೆ " ಯಾರೊಬ್ಬರೂ ಕೂಡ ಈ ಪ್ರಶ್ನೆಗಳ ವಿಷಯದಲ್ಲಿ ಅವರನ್ನು ದೂಷಿಸಲಾರರು ಮತ್ತು ಈ ಕ್ಷೇತ್ರದಲ್ಲಿ ಸಾಕಷ್ಟು ಜನರಿದ್ದಾರೆ
ಅಕ್ಟೋಬರ್ 2015ರಲ್ಲಿ ಡೀಟನ್ ಅವರು ಆ ವರ್ಷದ ಅರ್ಥಶಾಸ್ತ್ರ ವಿಜಾನದ ನೋಬೆಲ್ ಮೆಮೋರಿಯಲ್ ಬಹುಮಾನವನ್ನು ಗೆದ್ದಿದ್ದಾರೆಂದು ಘೋಷಿಸಲಾಯಿತು.
 
==ಉಲ್ಲೇಖಗಳು==
"https://kn.wikipedia.org/wiki/ಆಂಗಸ್_ಡೀಟನ್" ಇಂದ ಪಡೆಯಲ್ಪಟ್ಟಿದೆ