ಕಾಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೆಲ ಸಂಪಾದನೆ ಮತ್ತು ಭಾವಚಿತ್ರ ಸೇರಿಸಿದೆ.
ಚುNo edit summary
೧ ನೇ ಸಾಲು:
{{Under construction}}
[[File:Cotter-Pin.jpg|thumb|ಕಾಟರ್-ಪಿನ್]]
[[File:Cotter pin.JPG|thumb|ಕಾಟರ್-ಪಿನ್]]
'''ಕಾಟರ್(Cotter (pin))''' ಒಂದು ಅಗುಳಿ ಅಥವಾ ಅಲ್ಪವಸ್ತು.ಇದನ್ನು ಯಾವುದೇ ಎರಡು ಬೇರೆ ಬೇರೆ ಭಾಗಗಳ ರಂಧ್ರದ ಮೂಲಕ ಹೊರಡಿಸುವುದರಿಂದ ಅವುಗಳನ್ನು ದೃಢವಾಗಿ ಜೋಡಿಸಬಹುದು(ಹೊಂದಿಸಬಹುದು). ಬ್ರಿಟೀಶ್‍ರು ಇದೇ ಅರ್ಥದಲ್ಲಿ ಉಪಯೋಗಿಸುವರು<ref>{{Citation | last = Van der Plas | first = Rob | title = The Bicycle Repair Book: The New Complete Manual of Bicycle Care | publisher = MBI Publishing Company | page = 66 | year = 1993 | edition = 2nd | url = http://books.google.com/?id=7GHr12q6mVQC&pg=PA66&lpg=PA66 | isbn = 978-0-933201-55-2}}</ref>. ಆದರೆ, ಅಮೇರಿಕ ಸಂಯುಕ್ತ ಸಂಸ್ಥಾನ ದವರಿಗೆ ಇದು ಬೇರೆಯ ಬಂಧಕ(ಪ್ಯಾಸೆನೆರ್) ಆಗಿದೆ.
 
 
ಈ ಕಾಟರ್‍ಗಳು ಗಿಡ್ಡವಾದ ಥ್ರೆಡೆಡ್ ಸೆಕ್ಶನ್'''(Threaded section)'''ಮತ್ತು ಕಿರಿದಾದ ಕೊನೆಯನ್ನು ಹೊಂದಿರುತ್ತದೆ.ಈ ಥ್ರೆಡೆಡ್ ಸೆಕ್ಶನ್(Threaded section) ವಾಷರ್ ಮತ್ತು ನೆಟ್ ಮೂಲಕ ಕಾಟರ್‍ನ್ನು ನಿಗಧಿತ ಸ್ಥಳದಲ್ಲಿ ಕೂರಿಸಲು ಉಪಯೋಗವಾಗಿದೆ.
"https://kn.wikipedia.org/wiki/ಕಾಟರ್" ಇಂದ ಪಡೆಯಲ್ಪಟ್ಟಿದೆ