ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಬ್ಯಾಂಕ್''' ಒಂದು [[ಸರ್ಕಾರ]]ದಿಂದ ಪರವಾನಗಿ ಪಡೆದ ಒಂದು ಹಣಕಾಸು ಸಂಸ್ಥೆ. ಅದರ ಪ್ರಮುಖ ಚಟುವಟಿಕೆಗಳು, ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಒದಗಿಸುವುದು, ಮತ್ತು ಅದರ ಹೂಡಿಕೆದಾರರನ್ನು ಸಂಪನ್ನಗೊಳಿಸುವುದನ್ನು ಒಳಗೊಳ್ಳುತ್ತವೆ. ಕಾಲ ಕಳೆದಂತೆ ಹಲವು ಹಣಕಾಸು ಚಟುವಟಿಕೆಗಳಿಗೆ ಅನುಮತಿ ನೀಡಲಾಯಿತು. ಉದಾಹರಣೆಗೆ, ಬ್ಯಾಂಕುಗಳು ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಮುಖ ಪಾಲುದಾರರಾಗಿವೆ ಮತ್ತು ಹಣಹೂಡಿಕೆ ನಿಧಿಗಳಂತಹ ಹಣಕಾಸು ಸೇವೆಗಳನ್ನು ನೀಡುತ್ತದೆ
 
[[ವರ್ಗ:ವ್ಯಾಪಾರ ಮತ್ತು ವಹಿವಾಟು]]
"https://kn.wikipedia.org/wiki/ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ