ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು spelling correction
೧೧ ನೇ ಸಾಲು:
ವಿಕಿಪೀಡಿಯಾ ಸಮುದಾಯ ನಂಬಿರುವ ಪ್ರಕಾರ ತಟಸ್ಥ ದೃಷ್ಟಿಕೋನವನ್ನು ಸಾಧಿಸುವುದೆಂದರೆ, ವಿವಿಧ ಮೂಲಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸುವುದು ಮತ್ತು ಓದುಗರಿಗೆ ಅದರಲ್ಲಿರುವ ಮಾಹಿತಿಯನ್ನು ಸರಿಯಾಗಿ ಪೂರ್ವಗ್ರಹವಿಲ್ಲದೇ ತಲುಪಿಸುವ ಪ್ರಯತ್ನ ಮಾಡುವುದು. ವಿಕಿಪಿಡಿಯಾದಲ್ಲಿ ವಿವಾದಗಳನ್ನು ವಿವರಿಸುವುದು ಮುಖ್ಯವೇ ಹೊರತು ಅವುಗಳಲ್ಲಿ ತೊಡಗುವುದಲ್ಲ. ಸಂಪಾದಕರು, ಸಹಜವಾಗಿ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರೂ ಸಹ, ಪೂರ್ಣಮಾಹಿತಿಯನ್ನು ನಿಯತ್ತಾಗಿ ಕೊಡಬೇಕು ಹೊರತು ಯಾವುದೇ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಹೆಚ್ಚು ಒತ್ತುಕೊಡುವುದಾಗಲೀ ಅಥವಾ ಪ್ರಚುರಪಡಿಸುವುದಾಗಲೀ ಮಾಡಬಾರದು. ತಟಸ್ಥ ದೃಷ್ಟಿಕೋನ ಅಂದರೆ ಕೆಲವು ದೃಷ್ಟಿಕೋನಗಳನ್ನು ಬಿಟ್ಟುಬಿಡುವುದಲ್ಲ, ಬದಲಾಗಿ ಸರಿಯಾದ ತಳಹದಿ ಆಧಾರಗಳನ್ನು ಹೊಂದಿರುವ ಎಲ್ಲಾ ಪರಿಶೀಲನಾರ್ಹ ದೃಷ್ಟಿಕೋನಗಳನ್ನು ಒಳಗೊಂಡಿರುವುದು. ವಿಶ್ವಕೋಶಕ್ಕೆ ಹೊಂದುವ ಮಟ್ಟದ ತಟಸ್ಥತೆಯನ್ನು ಸಾಧಿಸಲು ಈ ಕೆಳಗಿನ ನೀತಿಗಳನ್ನು ಗಮನಿಸಿ.
 
*'''[[ಅಭಿಪ್ರಾಯ]]ಗಳನ್ನು [[ಸತ್ಯ]]ವೆಂಬಂತೆ ಉಲ್ಲೇಖಿಸಬೇಡಿ.''' ಸಾಮಾನ್ಯವಾಗಿ, ಲೇಖನಗಳಲ್ಲಿ ಆ ವಿಷಯದ ಬಗ್ಗೆ ವ್ಯಕ್ತವಾಗಿರುವ ಮುಖ್ಯ ಅಬಭಿಪ್ರಾಯಗಳಿರುತ್ತವೆಅಭಿಪ್ರಾಯಗಳಿರುತ್ತವೆ. ಆದರೆ ಈ ಅಬಭಿಪ್ರಾಯಗಳನ್ನುಅಭಿಪ್ರಾಯಗಳನ್ನು ವಿಕಿಪೀಡಿಯಾದ ಅಬಭಿಪ್ರಾಯಅಭಿಪ್ರಾಯ ಎಂಬಂತೆ ಬಿಂಬಿತವಾಗಿರಬಾರದು. ಅವು ಮುಖ್ಯ ಅನಿಸಿಕೆಯಂತೆ ಎಲ್ಲಿ ಸಮರ್ಥಿಸಲ್ಪಟ್ಟಿವೆ, ವಿರೋಧಿಸಲ್ಪಟ್ಟಿವೆ ಎಂದು ಮೂಲಗಳನ್ನು, ಆದಧಾರಗಳನ್ನುಆಧಾರಗಳನ್ನು ಉಲ್ಲೇಖಿಸಬೇಕು. ಉದಾಹರಣೆಗೆ, ಒಂದು ಲೇಖನದಲ್ಲಿ "ನರಹತ್ಯೆಯು ಒಂದು ಪೈಶಾಚಿಕ ಕೃತ್ಯ" ಎಂಬ ಹೇಳಿಕೆ ಇರಬಾರದು, ಬದಲಾಗಿ "ನರಹತ್ಯೆಯು ಒಂದು ಪೈಶಾಚಿಕ ಮನಸ್ಥಿತಿಯ ಉತ್ತುಂಗ" ಎಂದು John X ಅವರಿಂದ ವಿವರಿಸಲ್ಪಟ್ಟಿದೆ ಎಂದು ಇರಬೇಕು.
*'''ಗಂಭೀರವಾದ ವಿರೋಧಗಳಿರುವ ನಿಶ್ಚಿತವಾಕ್ಯಗಳನ್ನು ಸತ್ಯವೆಂದು ಉಲ್ಲೇಖಿಸಬೇಡಿ:''' ಬೇರೆ ಬೇರೆ ನಂಬಲರ್ಹ ಮೂಲಗಳ ಆಧಾರಗಳು ಒಂದಕ್ಕೊಂದು ವಿರುದ್ಧವಾಗಿದ್ದರೆ, ಅವುಗಳನ್ನು ಸತ್ಯ ಆಧಾರಕ್ಕಾಗಿ ನೇರಹೇಳಿಕೆಗಳಂತೆ ಬಳಸುವ ಬದಲು ಅಭಿಪ್ರಾಯಗಳಂತೆ ಬಳಸಬಹುದು.
*'''[[ಸತ್ಯ]]ಗಳನ್ನು [[ಅಭಿಪ್ರಾಯ]]ವೆಂಬಂತೆ ಉಲ್ಲೇಖಿಸಬೇಡಿ.''' ಯಾವು ವಿವಾದಗಳಿಲ್ಲದ ನಂಬಲರ್ಹ ಮೂಲಗಳಿಂದ ಪಡೆದಂತಹ ಸತ್ಯಾಂಶಗಳು ವಿಕಿಪೀಡಿಯಾದಲ್ಲಿ ಸಾಮಾನ್ಯವಾಗಿ ನೇರವಾಗಿ ಉಲ್ಲೇಖಿಸಲ್ಪಡುತ್ತವೆ.