ದೇವಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
wikified, categorized
೧ ನೇ ಸಾಲು:
[[Image:Krishna meets parents.jpg|thumb|200px|right|[[ರಾಜ ರವಿವರ್ಮ]] ಅವರಿಂದ [[ಕೃಷ್ಣ]] ಮತ್ತು [[ಬಲರಾಮ]] ತಮ್ಮ ತಂದೆ [[ವಸುದೇವ]] ಮತ್ತು ತಾಯಿ ದೇವಕಿಯನ್ನು ಭೇಟಿಮಾಡುವ ದೃಷ್ಯದ ಚಿತ್ರೀಕರಣ]]
ದೇವಕಿ ಉಗ್ರಸೇನ ಮಹಾರಾಜನ ಮಗಳು.ಉಗ್ರಸೇನನಿಗೆ ಇನ್ನೊಬ್ಬ ಮಗನೂ ಇದ್ದ. ಅವನೇ ಕಂಸ.ಉಗ್ರಸೇನ ಮಥುರೆಯ ರಾಜ್ಯದ ಸೇನಾಪತಿಯಾಗಿದ್ದ. ಮಥುರೆಯ ಮಹರಾಜನು ಶಾಪಗ್ರಸ್ತನಾಗಿ ಕಾಡಿಗೆ ಹೋಗುವಾಗ ಅವನ ಮಗನಾದ ವಸುದೇವನನ್ನು ಉಗ್ರಸೇನನ ಸುಪ್ರರ್ದಿಯಲ್ಲಿಟ್ಟು ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ. ಉಗ್ರಸೇನ ದೇವಕಿಯನ್ನು ವಸುದೇವನಿಗೆ ಕೊಟ್ಟು ಮದುವೆ ಮಾಡುತ್ತಾನೆ. ವಸುದೇವ ಮತ್ತು ದೇವಕಿಯ ಎಂಟನೇ ಮಗನೇ ಕೃಷ್ಣ.
[[ಹಿಂದೂ ಪುರಾಣ]]ದಲ್ಲಿ '''ದೇವಕಿ''' [[ಉಗ್ರಸೇನ]] ಮಹಾರಾಜನ ಮಗಳು. ಉಗ್ರಸೇನನ ಮಗ [[ಕಂಸ]]. ಉಗ್ರಸೇನ [[ಮಥುರೆ]]ಯ ರಾಜ್ಯದ ಸೇನಾಪತಿಯಾಗಿದ್ದ. ಮಥುರೆಯ ಮಹರಾಜನು ಶಾಪಗ್ರಸ್ತನಾಗಿ ಕಾಡಿಗೆ ಹೋಗುವಾಗ ಅವನ ಮಗನಾದ [[ವಸುದೇವ]]ನನ್ನು ಉಗ್ರಸೇನನ ಸುಪ್ರರ್ದಿಯಲ್ಲಿಟ್ಟು ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ. ಉಗ್ರಸೇನ ದೇವಕಿಯನ್ನು ವಸುದೇವನಿಗೆ ಕೊಟ್ಟು ಮದುವೆ ಮಾಡುತ್ತಾನೆ. ವಸುದೇವ ಮತ್ತು ದೇವಕಿಯ ಎಂಟನೇ ಮಗನೇ [[ಕೃಷ್ಣ]]. ವಸುದೇವ ಮತ್ತು ದೇವಕಿಯ ಮದುವೆ ಸಂಧರ್ಭದಲ್ಲಿಸಂದರ್ಭದಲ್ಲಿ ಆದ ಅಶರೀರ ವಾಣಿಯಲ್ಲಿ ಕಂಸನು ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟುವ ಸಂತಾನದಿಂದ ಕೊಲ್ಲಲ್ಪಡುತ್ತಾನೆ ಎಂದು ಹೇಳುತ್ತದೆ. ಇದರಿಂದ ಕೋಪಗೊಂಡ ಕಂಸನು ವಸುದೇವ ಮತ್ತು ದೇವಕಿಯರನ್ನು ಬಂಧಿಸಿ ಕರಾಗೃಹಲ್ಲಿರಿಸುತ್ತಾನೆ.
 
[[ವರ್ಗ:ಮಹಾಭಾರತದ ಪಾತ್ರಗಳು]]
 
[[en:Devaki]]
"https://kn.wikipedia.org/wiki/ದೇವಕಿ" ಇಂದ ಪಡೆಯಲ್ಪಟ್ಟಿದೆ