ಮೈಸೂರು ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:Indian Mysore Kingdom 1784 map.svg|thumb|right|250px|[[೧೭೮೪]] ರಲ್ಲಿ ಮೈಸೂರು ಸಂಸ್ಥಾನದ ವಿಸ್ತಾರ]]
 
{{ಕರ್ನಾಟಕದ ಇತಿಹಾಸ}}
 
[[Image:Indian Mysore Kingdom 1784 map.svg|thumb|right|250px|[[೧೭೮೪]] ರಲ್ಲಿ ಮೈಸೂರು ಸಂಸ್ಥಾನದ ವಿಸ್ತಾರ]]
 
'''ಮೈಸೂರು ಸಂಸ್ಥಾನ''' (೧೩೯೯ - ೧೯೪೭) [[ದಕ್ಷಿಣ ಭಾರತ]]ದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. [[೧೩೯೯]]ರಲ್ಲಿ [[ಯದುರಾಯ]]ರಿಂದ ಸ್ಥಾಪಿಸಲಾದ ಈ ಸಂಸ್ಥಾನ, [[ಒಡೆಯರ್]] ರಾಜಮನೆತನದಿಂದ ಆಳಲ್ಪಟ್ಟಿತು. [[೧೫೬೫]]ರವರೆಗೆ [[ವಿಜಯನಗರ ಸಾಮ್ರ್ಯಾಜ್ಯ]]ದ [[ಸಾಮಂತ]] ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು. ೧೭ನೇ ಶತಮಾನದಲ್ಲಿ ಸಂಸ್ಥಾನದ ವಿಸ್ತರಣೆ ಸಕ್ರಿಯಯವಾಗಿತ್ತು. ನರಸರಾಜ ಒಡೆಯರ್ ಮತ್ತು ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಹೆಚ್ಚಿನ ವಿಸ್ತರಣೆ ನಡೆದು ಮೈಸೂರು ಸಂಸ್ಥಾನವು ದಕ್ಷಿಣ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಶಕ್ತಿಯುತ ರಾಜ್ಯಾವಾಗಿ ಬೆಳೆಯಯಿತು. ಮೈಸೂರು ಸಂಸ್ಥಾನವು ಈಗಿನ ದಕ್ಷಿಣ ಕರ್ನಾಟಕ ಹಾಗು ತಮಿಳುನಾಡಿನ ಕೆಲವು ಜಿಲ್ಲೆಗಳನ್ನು ಹೊಂದಿತ್ತು.
"https://kn.wikipedia.org/wiki/ಮೈಸೂರು_ಸಂಸ್ಥಾನ" ಇಂದ ಪಡೆಯಲ್ಪಟ್ಟಿದೆ