ಆಪ್ತಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೬ ನೇ ಸಾಲು:
ನಾಯಕ(ರು) = [[ವಿಷ್ಣುವರ್ಧನ್]], [[ರಮೇಶ್ ಅರವಿಂದ್ | ರಮೇಶ್]] |
ನಾಯಕಿ(ಯರು) = [[ಸೌಂದರ್ಯಾ (ನಟಿ)|ಸೌಂದರ್ಯಾ]], [[ಪ್ರೇಮಾ (ನಟಿ)|ಪ್ರೇಮಾ]] |
ಪೋಷಕ ನಟರು = [[ಅವಿನಾಶ್]], [[ದ್ವಾರಕೀಶ್]], [[ಶಿವರಾಂ]], [[ಪ್ರಮಿಳಾ ಜೋಷಾಯ್]]|,[[ಸತ್ಯಜೀತ್]],
ಸಂಗೀತ ನಿರ್ದೇಶನ = [[ಗುರುಕಿರಣ್]] |
ಚಿತ್ರಗೀತೆ ರಚನೆ = [[ಚಿ. ಉದಯಶಂಕರ್]], [[ವಿ. ಮನೋಹರ್]], [[ಗೋಟೂರಿ]], [[ಕವಿರಾಜ್]], [[ವಿ. ನಾಗೇಂದ್ರಪ್ರಸಾದ್]]|
೨೩ ನೇ ಸಾಲು:
'ಆಪ್ತಮಿತ್ರ' - [[ಕನ್ನಡ ಚಿತ್ರರಂಗ]] ಕಂಡ ಪ್ರಮುಖ ಚಿತ್ರಗಳಲ್ಲೊಂದು. ಸಿನಿಮಾ ವಿಮರ್ಶಕರ ಪ್ರಕಾರ ಇತ್ತೀಚಿನ ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ವರ್ಷದ ಸತತ ಪ್ರದರ್ಶನ ಪೂರೈಸಿದೆ. ಚಿತ್ರದ ನಿರ್ಮಾಪಕರು 'ಕನ್ನಡ ಚಿತ್ರರಂಗದ ಕುಳ್ಳ' ಎಂದೇ ಪ್ರಖ್ಯಾತರಾಗಿರುವ [[ದ್ವಾರಕೀಶ್]].
 
ರಾಜ್ಯದ ಹಲವಾರು ಕಡೆ ಶತ ದಿನೊತ್ಸವ, ರಜತೋತ್ಸವ ಆಚರಿಸಿದ ಈ ಚಿತ್ರ ಒಂದು ವರ್ಷ ತೆರೆಕಂಡ ಸಾಧನೆ ಮಾಡಿದೆ. ಈ ಚಿತ್ರದ "ಪಟ ಪಟ", "ರಾ ರಾ", "ಕಣ ಕಣದೀ ಶಾರದೆ", "ಅಂಕು ಡೊಂಕು" ಹಾಡುಗಳು ಭಾರೀ ಜನಪ್ರಿಯತೆ ಗಳಿಸಿವೆ. [[ವಿಷ್ಣುವರ್ಧನ್]] ರವರ ಮನೋವೈದ್ಯನ ಪಾತ್ರ ಅಮೋಘವೆಂದು ವಿಮರ್ಶಕರ ಅಭಿಪ್ರಾಯ. ನಟಿ [[ಸೌಂದರ್ಯ]] ಅವರ ನಾಗವಲ್ಲಿ ಪಾತ್ರ ಪ್ರೇಕ್ಷಕರ ಮನದಲ್ಲಿ ಮನೆಮಾಡುವಂತದ್ದೆಂದು ವಿಮರ್ಶಕರು ಬಣ್ಣಿಸುತ್ತಾರೆ. [[ಅಮೇರಿಕಾ|ಅಮೇರಿಕಾದಲ್ಲೂ]] ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ [[ತಮಿಳು|ತಮಿಳಿನಲ್ಲಿ]] "ಚಂದ್ರಮುಖಿ" ಯಾಗಿ ಬಿದುಗಡೆಯಾಗಿದೆಬಿಡುಗಡೆಯಾಗಿದೆ. [[ರಜನೀಕಾಂತ್]], [[ಜ್ಯೋತಿಕಾ]], [[ಪ್ರಭು]] ಚಂದ್ರಮುಖಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
"ಚಂದ್ರಮುಖಿ" ಚಿತ್ರವನ್ನೇ ತೆಲುಗು ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.
ಹಿಂದಿ ಭಾಷೆಯಲ್ಲಿ "ಭೂಲ್ ಭುಲಯ್ಯಾ" ಎಂದು ಬಿಡುಗಡೆಯಾಯಿತು. [[ಅಕ್ಷಯ್ ಕುಮಾರ್]],[[ಶೈನಿ ಅಹೂಜಾ]],[[ವಿದ್ಯಾ ಬಾಲನ್]],[[ಅಮೀಷಾ ಪಟೇಲ್]], ಚಿತ್ರದ ಪಾತ್ರವರ್ಗದಲ್ಲಿದ್ದರು.
ಬೆಂಗಾಲಿ ಭಾಷೆಯಲ್ಲಿ "ರಾಜ್ ಮಹಲ್" ಎಂದು ಚಿತ್ರ ತಯಾರಾಯಿತು. [[ಪ್ರೋಸೇನ್ ಜಿತ್ ಚಟರ್ಜಿ]],[[ಅಭಿಷೇಕ್ ಚತರ್ಜಿ]],[[ಅನು ಚೌಧರಿ]],[[ರಚನಾ ಬ್ಯಾನರ್ಜಿ]] ಚಿತ್ರದ ತಾರಾಬಳಗದಲ್ಲಿದ್ದವರು.
 
ಇವೆಲ್ಲವಕ್ಕೂ ಮೂಲ ಚಿತ್ರ ಮಲಯಾಳಂ ಭಾಷೆಯಲ್ಲಿ ಬಂದ "ಮಣಿಚಿತ್ರತಾಳ್", [[ಮೋಹನ್ ಲಾಲ್]],[[ಸುರೇಶ್ ಗೋಪಿ]],[[ಶೋಭನಾ]],[[ವಿನಯ ಪ್ರಕಾಶ್]], ಮುಂತಾದವರು ನಟವರ್ಗದಲ್ಲಿದ್ದವರು.
 
[[Image:188x.jpg]]
[[Category: ಕನ್ನಡ ಸಿನೆಮಾ]]
"https://kn.wikipedia.org/wiki/ಆಪ್ತಮಿತ್ರ" ಇಂದ ಪಡೆಯಲ್ಪಟ್ಟಿದೆ