ಸರೋಜ ಆರ್. ಆಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೆರಿಸುದು
೫ ನೇ ಸಾಲು:
ಜನವರಿ ೧೧.೧೯೪೮ ತಮಿಳುನಾಡಿನಲ್ಲಿ ಹುಟ್ಟಿದ ಇವರು ತಮಿಳು ಮಾಧ್ಯಮದಲ್ಲಿ ಕಲಿತವರು.
===ವಿಧ್ಯಾರ್ಹತೆ===
ಬಿ.ಎ ಪದವಿ, ಹಿಂದಿ ವಿಶಾರದ, [[ಕರ್ನಾಟಕ]] ಶಾಸ್ತ್ರಿಯ ಸಂಗೀತದಲ್ಲಿ[[ಸಂಗೀತ]]ದಲ್ಲಿ ವಿದ್ವತ್ ಇವು ಇವರ ವಿಧ್ಯಾರ್ಹತೆ
===ಹವ್ಯಾಸ===
ಪುಸ್ತಕಗಳ ಓದು,ಹೊಲಿಗೆ,ಮನೆಯನ್ನು ಓರಣವಾಗಿಡುವುದು,ಇವರ ಹವ್ಯಾಸವಾಗಿತ್ತು.
"https://kn.wikipedia.org/wiki/ಸರೋಜ_ಆರ್._ಆಚಾರ್ಯ" ಇಂದ ಪಡೆಯಲ್ಪಟ್ಟಿದೆ