"ಸಂಘಟಿಸುವಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೆರಿಸುದು
(ಉಲ್ಲೇಖ ಸೇರ್ಪಡೆ)
(ಕೊಂಡಿ ಸೆರಿಸುದು)
 
=='''ಪೀಠಿಕೆ'''==
 
ಸಂಸ್ಥೆಯ[[ಸಂಸ್ಥೆ]]ಯ ಉದ್ದೇಶಗಳನ್ನು ನಿರ್ಧರಿಸಿ ಯೋಜನೆಯನ್ನು ಸಿದ್ಧಪಡಿಸಿದ ನಂತರ ಮುಂದಿನ ಹಂತವೆಂದರೆ ಸಂಸ್ಥೆಯ ಉದ್ದೇಶಗಳನ್ನು ಇಡೇರಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿದೆ.ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಚಟುವಟಿಕೆಗಳ [[ಸಂಘಟನೆ]] ಅತಿ ಮುಖ್ಯ ಕಾರ್ಯವಾಗಿದೆ.ಈ ಸಂಬಂಧ ಸಂಘಟಿಸುವಿಕೆಯು ಮಹತ್ವದ ಪಾತ್ರ ವಹಿಸುತ್ತದೆ.
 
ನಿರ್ವಹಣೆಯ ಕಾರ್ಯದಲ್ಲಿ ಸಂಘಟಿಸುವಿಕೆಯ ಪಾತ್ರವೆಂದರೆ ಸಂಸ್ಥೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸುವುದು ಸಿಬ್ಬಂದಿಯನ್ನು ಒಂದಾಗಿಸುವುದು ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.ಈ ಸಂಬಂಧ ಪರಿಣಾಮಕಾರಿ ನಿರ್ವಹಣೆಗೆ ಸಂಘಟಿಸುವಿಕೆಯು ಮುಖ್ಯ ಪಾತ್ರ ವಹಿಸುತ್ತದೆ.ಇದರ ಅರ್ಥ ಯೋಜನೆಗಳನ್ನು ಕಾರ್ಯರೂಪಗೊಳಿಸುವುದು.
<references />
 
*ವ್ಯವಹಾರ ಅಧ್ಯಯನ,ದ್ವಿತೀಯ [[ಪಿ.ಯು.ಸಿ]] [[ಪಠ್ಯಪುಸ್ತಕ]],[[ಕರ್ನಾಟಕ]] ಸರ್ಕಾರ
೪೧೬

edits

"https://kn.wikipedia.org/wiki/ವಿಶೇಷ:MobileDiff/663999" ಇಂದ ಪಡೆಯಲ್ಪಟ್ಟಿದೆ