ಕೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಭಾವಚಿತ್ರಗಳನ್ನು ಸೇರಿಸಿದೆ
೩೨ ನೇ ಸಾಲು:
===ವುಡ್‍ರಫ್ ಕೀಗಳು(Woodruff keys)===
 
ವುಡ್‍ರಫ್ ಕೀಗಳನ್ನು ಸ್ಥಾಪಿಸಿದಾಗ ಗಂಟೆ ಆಕೃತಿಯ ಕೊನೆ ಚಾಚಿಕೊಂಡಿರುವಂತೆ ಅರ್ಥವೃತ್ತಾಕಾರದ ಆಕಾರ ಹೊಂದಿರುತ್ತದೆ. ವುಡ್‍ರಫ್ ಕೀ ಯು ಅರ್ಧವೃತ್ತಾಕಾರವಾದ ಪಾಕೆಟ್(pocket), ಜೋಡಣೆ ಭಾಗ (mating part), ಉದ್ಧನೆಯ ಸೀಳುಗಂಡಿ (longitudinal slot) ಯಾಗಿರುವುದು. ಅವುಗಳನ್ನು ಅತಿ ಶರ ವೇಗದ ಕಾರ್ಯಚರಣೆಯಲ್ಲಿ ನಿರ್ಣಯಕವಾಗುವ [[ಶಾಫ್ಟ್(ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] (shaft)ನಲ್ಲಿನ ಏಕ ಕೇಂದ್ರತ್ವವನ್ನು ಸುಧಾರಿಸಲು ಬಳಸುತ್ತಾರೆ.ಅತಿ ಶರ ವೇಗದ ಕಾರ್ಯಚರಣೆಯಲ್ಲಿ ನಿರ್ಣಯವಾಗುವುದರಿಂದ. ವುಡ್‍ರಫ್ ಕೀ ಯ ಒಂದು ಮುಖ್ಯ ಲಾಭವೆಂದರೆ ಅದು ಕೀ ವೇಯನ್ನು [[ಶಾಫ್ಟ್(ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ನ ಭುಗಗಳ ಹತ್ತಿರ ಇಗಾಗಲೇ ಸ್ಟ್ರೆಸ್ ಕನ್ಸ್ ಸ್ಟ್ರಶನ್( stress concentrations)ಅನ್ನು ಹೋಂದಿರುವುದರಿಂದ ಕೀಲಿ ಮಾರ್ಗವನ್ನು ಮಿಲ್ಲಿಂಗ್(milling) ಮಾಡುವುದನ್ನು ತಪ್ಪಿಸುತ್ತದೆ. ಯಂತ್ರೋಪಕರಣಗಳಲ್ಲಿ, ವಾಹನಗಳಲ್ಲಿ, ಸ್ನೋ ಬ್ಲೋಯರ್‍ಗಳಲ್ಲಿ ಮತ್ತು ಸಮುದ್ರದ ಪ್ರೋಪೆಲರ್‍ಗಳ ಬಳಕೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ.
 
ಈ ವಿಧದ ಕೀ ಯನ್ನು 1888 ರಲ್ಲಿ ಡಬ್ಲ್ಯು.ಎನ್. ವುಡ್‍ರಫ್‍ನ್ನು ಅಭಿವೃದ್ಧಿಪಡಿಸಿದನು. ಫ್ರಕ್ಲೀನ್ ಇನ್‌ಸ್ಟಿಟ್ಯೂಟ್‍ ಆತನ ಸಂಶೋಧನೆಗೆ ಜಾನ್ ಸ್ಕಾಟ್ ಪದಕಕೊಟ್ಟು ಪುರಸ್ಕರಿಸಿತು.
"https://kn.wikipedia.org/wiki/ಕೀ" ಇಂದ ಪಡೆಯಲ್ಪಟ್ಟಿದೆ