ಎಚ್ ೧.ಎನ್ ೧. ಜ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಎಚ್ ೧.ಎನ್ ೧.ಜ್ವರ'''ವನ್ನು ಸಾಮಾನ್ಯವಾಗಿ ಹಂದಿ ಜ್ವರ ಎಂದು ಕರೆಯುತ್ತಾರೆ. ಇ...
 
No edit summary
೧ ನೇ ಸಾಲು:
[[File:H1N1 Influenza Virus Particles (8411599236).jpg|thumb|ಎಚ್ ೧.ಎನ್ ೧. '''ಇನ್ಫ್ಲುಯೆನ್ಸ''' ವೈರಸ್]]
'''ಎಚ್ ೧.ಎನ್ ೧.ಜ್ವರ'''ವನ್ನು ಸಾಮಾನ್ಯವಾಗಿ ಹಂದಿ ಜ್ವರ ಎಂದು ಕರೆಯುತ್ತಾರೆ. ಇದೊಂದು ವಾಯುಗಾಮಿ ರೋಗ. ವಾಯುಗಾಮಿ ರೋಗ ಎಂದರೆ ಗಾಳಿಯ ಮೂಲಕ ಹರಡುವ ರೋಗ. ಉಸಿರಾಟದ ಹನಿಗಳು ಮೂಲಕ ಇವು ಹರಡುತ್ತವೆ.
 
'''ಎಚ್ ೧.ಎನ್ ೧.ಜ್ವರ'''ವನ್ನು ಸಾಮಾನ್ಯವಾಗಿ '''ಹಂದಿ ಜ್ವರ''' ಎಂದು ಕರೆಯುತ್ತಾರೆ. ಇದೊಂದು '''ವಾಯುಗಾಮಿ ರೋಗ'''. ವಾಯುಗಾಮಿ ರೋಗ ಎಂದರೆ ಗಾಳಿಯ ಮೂಲಕ ಹರಡುವ ರೋಗ. ಉಸಿರಾಟದ ಹನಿಗಳು ಮೂಲಕ ಇವು ಹರಡುತ್ತವೆ.
'''ಲಕ್ಷಣಗಳು'''
*ಜ್ವರ
*ಭೇಧಿ
*ಶೀತ
*ನೋಯುತ್ತಿರುವ ಗಂಟಲ
*ತಲೆನೋವು
*ನೋವು ಮತ್ತು ಬಳಲಿಕೆ.
*ಇತರ ಜ್ವರ ಲಕ್ಷಣಗಳು ಕೆಮ್ಮು ಮತ್ತು ವಾಂತಿ
 
*'''ಲಕ್ಷಣಗಳು'''
*ಸಾಮಾನ್ಯವಾಗಿ ಈ ಲಕ್ಷಣಗಳು ಸೋಂಕು ತಗುಲಿದ ಮೂರರಿಂದ ಐದು ದಿನಗಳ ನಂತರ ಅಭಿವೃದ್ಧಿಗೊಳ್ಳುತ್ತವೆ. ಈ ಜ್ವರ ಸುಮಾರು ಎಂಟು ದಿನಗಳ ಕಾಲ ಇರುತ್ತದೆ.
*#ಜ್ವರ
*#ಭೇಧಿ
*#ಶೀತ
*#ನೋಯುತ್ತಿರುವ ಗಂಟಲ
*#ತಲೆನೋವು
*#ದೇಹದ ನೋವು ಮತ್ತು ಬಳಲಿಕೆ.
*#ಇತರ ಜ್ವರ ಲಕ್ಷಣಗಳು ಕೆಮ್ಮು ಮತ್ತು ವಾಂತಿ
 
*ಸಾಮಾನ್ಯವಾಗಿ ಈ ಲಕ್ಷಣಗಳು ಸೋಂಕು ತಗುಲಿದ ಮೂರರಿಂದ ಐದು ದಿನಗಳ ನಂತರ ಅಭಿವೃದ್ಧಿಗೊಳ್ಳುತ್ತವೆ. ಈ ಜ್ವರ ಸುಮಾರು ಎಂಟು ದಿನಗಳ ಕಾಲ ಇರುತ್ತದೆ.
'''ರೋಗಕಾರಕ ಜೀವಿ'''
 
*'''ರೋಗಕಾರಕ ಜೀವಿ'''
 
ಎಚ್ ೧.ಎನ್ ೧. '''ಇನ್ಫ್ಲುಯೆನ್ಸ''' ವೈರಸ್ಗಳಿಂದ ಎಚ್ ೧.ಎನ್ ೧. ಜ್ವರ ಬರುತ್ತದೆ.
 
*'''ಚಿಕಿತ್ಸೆ'''
ಇನ್ಫ್ಲುಯೆನ್ಸ ವೈರಸ್ ಸೋಂಕಿಗೊಳಗಾಗುವ ಸಾಧ್ಯತೆಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು '''ಲಸಿಕೆ''' ಉತ್ತಮ ಮಾರ್ಗವಾಗಿದ
 
ಎರಡು ಆಂಟಿವೈರಸ್ ಏಜೆಂಟ್‍ಗಳಾದ, '''ಝನಮಿವಿರ್ (ರೆಲೆಂಜಾ)''' ಮತ್ತು '''ಒಸೆಲ್ಟಮಿವಿರ್ (ಟ್ಯಾಮಿಫ್ಲೂ)''' ರೋಗಲಕ್ಷಣಗಳು ಕಂಡ ೪೮ ಗಂಟೆಗಳ ಒಳಗೆ ತೆಗೆದುಕೊಂಡರೆ ಹಂದಿ ಜ್ವರ ಪರಿಣಾಮಗಳನ್ನು ತಡೆಯಲು ಅಥವಾ ಕಡಿಮೆ ಮಾಡಲು ಸಹಾಯಕಾರಿಯಾಗಿದೆ.
"https://kn.wikipedia.org/wiki/ಎಚ್_೧.ಎನ್_೧._ಜ್ವರ" ಇಂದ ಪಡೆಯಲ್ಪಟ್ಟಿದೆ