ಎಚ್ ೧.ಎನ್ ೧. ಜ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಇನ್ಫ್ಲುಯೆನ್ಸ A ವೈರಸ್ನ ಉಪ ವಿಧ
Content deleted Content added
ಹೊಸ ಪುಟ: '''ಎಚ್ ೧.ಎನ್ ೧.ಜ್ವರ'''ವನ್ನು ಸಾಮಾನ್ಯವಾಗಿ ಹಂದಿ ಜ್ವರ ಎಂದು ಕರೆಯುತ್ತಾರೆ. ಇ...
( ಯಾವುದೇ ವ್ಯತ್ಯಾಸವಿಲ್ಲ )

೧೫:೪೧, ೧೬ ಫೆಬ್ರವರಿ ೨೦೧೬ ನಂತೆ ಪರಿಷ್ಕರಣೆ

ಎಚ್ ೧.ಎನ್ ೧.ಜ್ವರವನ್ನು ಸಾಮಾನ್ಯವಾಗಿ ಹಂದಿ ಜ್ವರ ಎಂದು ಕರೆಯುತ್ತಾರೆ. ಇದೊಂದು ವಾಯುಗಾಮಿ ರೋಗ. ವಾಯುಗಾಮಿ ರೋಗ ಎಂದರೆ ಗಾಳಿಯ ಮೂಲಕ ಹರಡುವ ರೋಗ. ಉಸಿರಾಟದ ಹನಿಗಳು ಮೂಲಕ ಇವು ಹರಡುತ್ತವೆ.

ಲಕ್ಷಣಗಳು

  • ಜ್ವರ
  • ಭೇಧಿ
  • ಶೀತ
  • ನೋಯುತ್ತಿರುವ ಗಂಟಲ
  • ತಲೆನೋವು
  • ನೋವು ಮತ್ತು ಬಳಲಿಕೆ.
  • ಇತರ ಜ್ವರ ಲಕ್ಷಣಗಳು ಕೆಮ್ಮು ಮತ್ತು ವಾಂತಿ
  • ಸಾಮಾನ್ಯವಾಗಿ ಈ ಲಕ್ಷಣಗಳು ಸೋಂಕು ತಗುಲಿದ ಮೂರರಿಂದ ಐದು ದಿನಗಳ ನಂತರ ಅಭಿವೃದ್ಧಿಗೊಳ್ಳುತ್ತವೆ. ಈ ಜ್ವರ ಸುಮಾರು ಎಂಟು ದಿನಗಳ ಕಾಲ ಇರುತ್ತದೆ.

ರೋಗಕಾರಕ ಜೀವಿ

ಎಚ್ ೧.ಎನ್ ೧. ಇನ್ಫ್ಲುಯೆನ್ಸ ವೈರಸ್ಗಳಿಂದ ಎಚ್ ೧.ಎನ್ ೧. ಜ್ವರ ಬರುತ್ತದೆ.

ಇನ್ಫ್ಲುಯೆನ್ಸ ವೈರಸ್ ಸೋಂಕಿಗೊಳಗಾಗುವ ಸಾಧ್ಯತೆಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಲಸಿಕೆ ಉತ್ತಮ ಮಾರ್ಗವಾಗಿದ

ಎರಡು ಆಂಟಿವೈರಸ್ ಏಜೆಂಟ್‍ಗಳಾದ, ಝನಮಿವಿರ್ (ರೆಲೆಂಜಾ) ಮತ್ತು ಒಸೆಲ್ಟಮಿವಿರ್ (ಟ್ಯಾಮಿಫ್ಲೂ) ರೋಗಲಕ್ಷಣಗಳು ಕಂಡ ೪೮ ಗಂಟೆಗಳ ಒಳಗೆ ತೆಗೆದುಕೊಂಡರೆ ಹಂದಿ ಜ್ವರ ಪರಿಣಾಮಗಳನ್ನು ತಡೆಯಲು ಅಥವಾ ಕಡಿಮೆ ಮಾಡಲು ಸಹಾಯಕಾರಿಯಾಗಿದೆ.