ಮಾನವನಲ್ಲಿ ವಿಸರ್ಜನಾಂಗ ವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
ನೆಫ್ರಾನಿನ ಮುಂಭಾಗವು ಬಟ್ಟಲಿನ ಆಕಾರವಾಗಿದೆ.ಇದನ್ನು ಬೌಮನ್ನನ ಹೊದಿಕೆ ಎಂದು ಕೆಯುತ್ತಾರೆ.ಈ ಕೋಶದ ಗೋಡೆಯಲ್ಲಿ ಎರಡು ಪದರದ ಅನುಲೇಪಕ ಜೀವಕೋಶಗಳು ಎರುತ್ತವೆ.
ಬೌಮನ್ನನ ಹೊದಿಕೆಯಿಂದ ಮುಂದೆ ನೆಫ್ರಾನಿನ ನಾಳವು ನುಲಿಚಿಕೊಂಡಿರುತ್ತದೆ.ನಂತರ" U" ಆಕಾರವಾಗಿದೆ.ಎದನ್ನು ಹೆನ್ಲೆಯ ಕುಣಿಕೆ ಎನ್ನುತ್ತಾರೆ.ನಂತರ ನಾಳ ಮತ್ತೆ ನುಲಿಚಿಕೊಂಡು ನೆರೆಯ ನೆಫ್ರಾಗಳಿಮದ ಬರುವ ಗ್ರಾಹಕ ನಾಳಕ್ಕೆ ಸೇರಿ ಪಿರಮಿಡ್ ಗಳ ತುದಿಯಲ್ಲಿರುವ ರೀನಲ್ ಪ್ಯಾಪಿಲ್ಲಗಳ ಮೂಲಕ ಪೆಲ್ವಿಸ್ ಗೆ ತೆರೆಯುತ್ತದೆ.
 
ಬೌಮನ್ನನ ಹೊದಿಕೆ ಕಾಟೆ‍ಕ್ಸ್ ನಲ್ಲಿ ಇರುತ್ತದೆ.ಹೆನ್ಲೆಯ ಕುಣಿಕೆ ಮೆಡುಲ್ಲಾದಲ್ಲಿದ್ದು ನಂತರ ನುಲಿಚಿಕೊಂಡಿರುವ ನಾಳ ಕಾಡೆಕ್ಸನಲ್ಲಿ ಗ್ರಾಹಕ ನಾಳವನ್ನು ಸೇರುತ್ತದೆ.
ರೀನಲ್ ಅಪಧಮನಿಯ ಒಂದು ಕವಲು ಬೌಮನ್ನನ ಹೊದಿಕೆಯಲ್ಲಿ ಕೋಶದಲ್ಲಿ ಕವಲೊಡೆದು ಸೂಕ್ಷ್ಮ ಅಪದಮನಿಗಳಾಗುತ್ತವೆ.ಇದನ್ನು ಗ್ಲಾಮರುಲಸ್ ಎಂದು ಕರೆಯುತ್ತಾರೆ.ಸೂಕ್ಷ್ಮನಾಳಗಳು ಮತ್ತೆ ಕೂಡಿಕೊಂಡು ಸಣ್ಣ ಅಪದಮನಿಗಳಾಗಿ ನೆರೆಯ ನೆಫ್ರಾನ್ ಗಳಿಂದ ಬರುವ ಸಣ್ಣ ಅಭಿದಮನಿಗಳೊಂದಿಗೆ ಸೇರಿ ರೀನಲ್ ಅಪಧಮನಿಗಳಾಗುತ್ತದೆ.
ಸಸ್ಯಗಳಿಗೆ ಹೋಲಿಸಿದಲ್ಲಿ ಮಾನವನಲ್ಲಿ ಚಲನೆ ಮುಂತಾದ ಚಟುವಟಿಕೆಗಳು ಹೆಚ್ಚು.ಹೀಗಾಗಿ ಮಾನವನಲ್ಲಿ ಶಕ್ತಿಯ ಅವಶ್ಯಕತೆ ಹೆಚ್ಚು.ಏ ಕಾರಣದಿಂದ ಮಾನವನ ದೇಹದಲ್ಲಿ ಹೆಚ್ಚು ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುತ್ತದೆ.ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳೆಂದರೆ,ಕಾರ್ಬನ್ ಡೈ ಆಕ್ಸೈಡ್,ನೀರು,ಲವಣಗಳು ಮತ್ತುಸಸಾರಜನಕವಸ್ತುಗಳಾದ ಅಮೋನಿಯ,ಕ್ರೆಟನೈನ್,ಯೂರಿಯ ಮತ್ತು ಯೂರಿಕಾಮ್ಲಗಳು. ಕೋಶದಲ್ಲಿ ಉತ್ಪತ್ತಿಯಾದ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಶ್ವಾಸಕೋಶಗಳ ಮೂಲಕ ನಿಶ್ವಾಸದ ಗಾಳಿಯ ಜೊತೆಗೆ ಹೊರಹಾಕ್ಪಡುತ್ತದೆ.ಸ್ವಲ್ಪ ಪ್ರಮಾಣದಲ್ಲಿ ಅಮೋನಿಯವನ್ನು ಯೂರಿಯಾವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಪ್ರಮಾಣದ ದೇಹದ ಆಮ್ಲೀಯ ಸಮತೋಲನವನ್ನು ಕಾಪಾಡಲುಬಳಸಲ್ಪಡುತ್ತದೆ.
 
==ಮಾನವನ ದೇಹದಲ್ಲಿ ಯುರಿಯಾ ಉತ್ಪಾದನೆ==
ಮಾನವನು ಸೇವಿಸಿದ ಪ್ರೋಟಿನ್ಗಳು ಸಂರ್ಪೂಣವಾಗಿ ಜೀರ್ಣವಾದಗ ಸರಳ ಕಣಗಳಾದ ಅಮಿನೋ ಆಮ್ಲಗಳಾಗಿ ಪರಿವರ್ತಿಸಲ್ಪಡುತ್ತದೆ ಮತ್ತು ರಕ್ತದಿಂದ ಹೀರಲ್ಪಟ್ಟು ಜೀವಕೋಶಗಳಿಗೆ ಸಾಗಿಸ್ಪಡುತ್ತವೆ.ಕೋಶಗಳು ಅಮೀನೋ ಆಮ್ಲಗಳನ್ನು ಬಳಸಿಕೊಳ್ಳುತ್ತವೆ.ಹೆಚ್ಚಾದ ಅಮೀನೋ ಆಮ್ಲಗಳು ಕೋಶಗಳಲ್ಲಿ ಶೇಖರವಾದರೆ ವಿಷ ವಸ್ತುಗಳಾಗಿ ಪರಿವರ್ತಿಸುತ್ತವೆ.ಆದ್ದರಿಂದ ಅವು ರಕ್ತದ ಮೂಲಕ ಯಕೃತ್ತಿಗೆ ಸಾಗಿಸ್ಪಡುತ್ತವೆ.ಅಲ್ಲಿಯ ಕೋಶಗಳು ಕಲವು ಕಿಣ್ವಗಳ ಮೂಲಕ ಅಮೈನೋ ಆಮ್ಲಗಳನ್ನು ಅಮೋನಿಯವಾಗಿ ಪರಿವರ್ತಿಸುತ್ತದೆ.ಇವು ತಕ್ಷಣ ಕಾರ್ಬನ್ ಡೈ ಆಕ್ಸೇಡ್ ನೊಂದಿಗೆ ಸೇರಿ ಯೂರಿಯಾ ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗುತ್ತದೆ.ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು ರಕ್ತದಿಂದ ಮೂತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ.