ಮಾನವನಲ್ಲಿ ವಿಸರ್ಜನಾಂಗ ವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫ ನೇ ಸಾಲು:
| GraySubject =
| GrayPage =
| Image = File:Gray1123.png|thumb|Gray1123
| Caption = Human kidneys viewed from behind with [[Human vertebral column|spine]] removed
| Width =
೨೪ ನೇ ಸಾಲು:
| DorlandsID = Kidney
}}
[[File:Gray1128.png|thumb|ನೆಫ್ರಾನ್]]
==ಮೂತ್ರಜನಕಾಂಗದ ರಚನೆ==
ಮೂತ್ರಜನಕಾಂಗದ ಅಡ್ಡ ಸೀಳಿಕೆಯಲ್ಲಿ ಹೊರಗಿನ ಕಾಟೆ‌ಕ್ಸ್,ಒಳಗಿನ ಮೆಡುಲ್ಲಾಗಳೆಂಬ ಎರಡು ಭಾಗಗಳಿವೆ.ಮೆಡುಲ್ಲಾದಲ್ಲಿ ೮ ರಿಂದ ೧೮ ಪಿರಮಿಡ್ ಆಕಾರದ ರಚನೆಗಳಿರುತ್ತದೆ.ಈ ಪಿರಮಿಡ್ಗಳ ತುದಿಯಲ್ಲಿ ರೀನಲ್ ಪ್ಯಾಪಿಲ್ಲಾಗಳೆಂಬ ಸೂಕ್ಷ್ಮರಂಧ್ರಗಳಿರುತ್ತವೆ.ಪಿರಮಿಡ್ ಗಳು ಒಳಭಾಗದ ಟೊಳ್ಳಾದ ಪೆಲ್ವಿಸ್ಗೆ ಚಾಚಿಕೊಂಡಿರುತ್ತದೆ. ಮೂತ್ರನಾಳ ಪೆಲ್ವಿಸ್ ನಿಂದ ಪ್ರಾರಂಭಗೊಳ್ಳುತ್ತದೆ. ಪ್ರತಿಯೊಂದು ಮೂತ್ರಜನಕಾಂಗದಲ್ಲಿ ೧೦೦೦೦೦೦ ಗಳಷ್ಟು ನೆಫ್ರಾನ್ ಗಳೆಂಬ ಸೂಕ್ಷ್ಮನಳಿಕೆಗಳಿವೆ.ಇವುಗಳ ಜೊತೆಗೆ ರಕ್ತ ಲೋಮನಾಳಗಳು ಮತ್ತು ಸಂಯೋಜಕ ಅಂಗಾಂಶವಿತ್ತದೆ.