ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೨ ನೇ ಸಾಲು:
ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ [[ಬರವಣಿಗೆ]]ಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, [[ಪುರಾತತ್ವ ಸರ್ವೇಕ್ಷಣಾ ಶಾಸ್ತ್ರ]]ವನ್ನೂ ಮತ್ತು [[ಪುರಾತನ ಜೀವಶಾಸ್ತ್ರ]] ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು [[ಮೌಖಿಕ ಪರಂಪರೆ]]ಯ ಮೂಲಕವೂ ಅಭ್ಯಾಸಮಾಡುತ್ತಾರೆ.
== ಇತಿಹಾಸದ ವಿಭಾಗಗಳು ==
ಇತಿಹಾಸದ ಅಧ್ಯಯನವನ್ನು ಹಲವು ರೀತಿಗಳಲ್ಲಿ ವಿಂಗಡಿಸಬಹುದುವಿಂಗಡಿಸಬಹುದಾಗಿದೆ.
* ಕಾಲಕ್ರಮದ ಮೇಲೆ.
* ಭೌಗೋಳಿಕ ಪ್ರದೇಶದ ಮೇಲೆ.
೮ ನೇ ಸಾಲು:
* ಜನ ಪಂಗಡಗಳ ಮೇಲೆ.
* ವಿಚಾರದ ಮೇಲೆ.
 
== ಐತಿಹಾಸಿಕ ದಾಖಲೆಗಳು ==
== ಇತಿಹಾಸದ ಪರಂಪರೆ ==
"https://kn.wikipedia.org/wiki/ಇತಿಹಾಸ" ಇಂದ ಪಡೆಯಲ್ಪಟ್ಟಿದೆ