ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಹೊರಗಿನ ಸಂಪರ್ಕಗಳು: {{commons category|Shimoga}}
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
| district = ಶಿವಮೊಗ್ಗ
| region = [[ಮಲೆನಾಡು]]
| leader_title = ನಗರಸಭೆ ಅಧ್ಯಕ್ಷರುಉಪಾಧ್ಯಕ್ಷರು
| leader_name = Khurshidಮಂಗಳಾ ಅಣ್ಣಪ್ಪ Banu
| altitude =
| population_as_of = 2001
೩೨ ನೇ ಸಾಲು:
[[ತುಂಗಭದ್ರಾ]], [[ಶರಾವತಿ]], [[ಕುಮುದ್ವತಿ]] ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ [[ಕರ್ನಾಟಕ|ಕರ್ನಾಟಕದ]] '''ಅನ್ನದ ಬಟ್ಟಲು''' ಎನ್ನಿಸಿಕೊಂಡಿದೆ.
[[Image:Koodli.jpg|thumb|ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ - ಪ್ರವಾಸೀ ಆಕರ್ಷಣೆ]]
 
== ಚರಿತ್ರೆ ==
'''ಶಿವಮೊಗ್ಗ''' ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ [[ಚಾಲುಕ್ಯ|ಚಾಲುಕ್ಯರು]] ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ [[ಹೊಯ್ಸಳ|ಹೊಯ್ಸಳರು]] ಮತ್ತು ೧೫ನೇ ಶತಮಾನದಲ್ಲಿ [[ವಿಜಯನಗರ|ವಿಜಯನಗರದ]] ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ