ಕೋಶ ವಿಭಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರೊಫೇಸ್: ಡಿಎನ್.ಎ ಚಿತ್ರ +
ಚು →‎ಪ್ರೊಫೇಸ್: ಡಿಎನ್.ಎ ಚಿತ್ರ +
೧೪ ನೇ ಸಾಲು:
ಕೋಶಕೇಂದ್ರ ವಿಭಜನೆಯಾವಧಿಯಲ್ಲಿ ಪ್ರೊಫೇಸ್ ಹಂತವು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ.ವರ್ಣಗ್ರಾಹಕ ಜಾಲ ಒಡೆದು ತಂತುಗಳಾಗಿ ಮಾರ್ಪಡುವುದರಿಂದ ವಿಭಜನೆ ಪ್ರಾರಂಭವಾಗುತ್ತದೆ.ನೀಳವಾಗಿದ್ದ [[ಡಿ.ಎನ್.ಎ]] ಅಣುವು ಸುರುಳಿಯಾಗಿ ಗಿಡ್ಡವಾದ ವರ್ಣತಂತುಗಳಾಗಿ ಗೋಚರಿಸುತ್ತದೆ.ಪ್ರೊಫೇಸ್ ಮುಂದುವರಿದಂತೆ ಪ್ರತಿಯೊಂದು ವರ್ಣ ತಂತುವು ನೀಳ ಅಕ್ಷದಲ್ಲಿ ಎರಡಾಗಿ ಸೀಳಿರುವಂತೆ ಕಾಣುತ್ತದೆ.ಈ ಸಮಾನಂತರ ತಂತುಗಳಿಗೆ ಕ್ರೋಮಾಟಿಡ್ಗಳು ಎಂದು ಹೆಸರು.ಎರಡು ಕ್ರೋಮಾಟಿಡ್ಗಳನ್ನು ಸೆಂಟ್ರೊಮಿಯರ್ ಎಂಬ ಬಿಂದು ಬಂಧಿಸಿರುತ್ತದೆ.
ಇದೇ ಸಮಯದಲ್ಲಿ ಎರಡು ಕೇಂದ್ರ ಬಿಂದುಗಳು (ಸೆಂಟ್ರಿಯೊಲ್ ಗಳು)ಎರಡು ಧ್ರುವಗಳತ್ತ ದೂರ ಸರಿಯುತ್ತವೆ.ಅವುಗಳ ಸುತ್ತಲು ಸಣ್ಣ ಎಳೆಗಳು ಕೋಶರಸದಿಂದ ಉತ್ಪತ್ತಿಯಾಗುವುದರಿಂದ ಎರಡು ಕೇಂದ್ರಬಿಂದುಗಳು ನಕ್ಷತ್ರಗಳಂತೆ ಕಾಣುತ್ತವೆ.ಇವುಗಳಿಗೆ ಆಸ್ಟೆರ್ ಗಳು(ತಾರೆಗಳು) ಎಂದು ಹೆಸರು.ಇವೆರಡರ ಮಧ್ಯೆ ಉದ್ದವಾದ ಕೋಶರಸ ಎಳೆಗಳು ಕಾಣಿಸಿಕೊಳ್ಳುತ್ತವೆ.ಈ ಎರಡೂ ಆಸ್ಟರ್ ಗಳ ಮಧ್ಯೆ ಎಳೆಗಳು ಕದಿರಿನಾಕಾರದಲ್ಲಿ ಕಾಣುವುದರಿಂದ ಇವುಗಳಿಗೆ ಕದಿರು ಎಳೆಗಳು ಎಂದು ಹೆಸರು.ಕಿರು ಕೋಶಕೇಂದ್ರ ಹಾಗು ಕೋಶಪೊರೆ ಅದ್ರಶ್ಯವಾಗುತ್ತದೆ.ಈಗ ವರ್ಣ ತಂತುಗಳು ಕೋಶರಸದಲ್ಲಿ ಹರಡಿಕೊಂಡಂತೆ ಕಾಣುತ್ತವೆ.ಕೇಂದ್ರ ಬಿಂದುಗಳು ಮತ್ತು ಆಸ್ಟರ್ ಗಳು ಪ್ರಾಣಿ ಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ.ಸಸ್ಯ ಜೀವಕೋಶಗಳಲ್ಲಿ ಇರುವುದಿಲ್ಲ.
[[File:DNA replication Dna-split.svg|DNA replication splitpng]]
 
===ಮೆಟಾಫೇಸ್===
"https://kn.wikipedia.org/wiki/ಕೋಶ_ವಿಭಜನೆ" ಇಂದ ಪಡೆಯಲ್ಪಟ್ಟಿದೆ