"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
==ಕೋಶ ವಿಭಜನೆ==
ಒಂದು [[ಜೀವಕೋಶ]] ಪ್ರೌಡಾವಸ್ಥೆಗೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿ ಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎಂದು ಹೆಸರು.ಬಹು ಕೋಶೀಯ ಜೀವಿಗಳಲ್ಲಿ [[ಮೈಟಾಸಿಸ್]] ಹಾಗು [[ಮಿಯಾಸಿಸ್]] ಎಂಬ ಎರಡು ಬಗೆಯ ಕೋಶ ವಿಭಜನೆಯನ್ನು ಗುರುತಿಸಬಹುದು.
[[File:Biological cell.svg|360px|thumb|Biological cell-ಜೀವಕೋಶ/ಪ್ರಾಣಿಯ ಜೀವಕಣ. Organelles: (1) nucleolus (2) nucleus (3) ribosome (4) vesicle,(5) rough endoplasmic reticulum (ER), (6) Golgi apparatus, (7) Cytoskeleton, (8) smooth ER, (9) mitochondria, (10) vacuole, (11) cytoplasm, (12) lysosome, (13) centrioles]]
 
==ಮೈಟಾಸಿಸ್==
ಎಲ್ಲಾಆ ಜೀವಿಗಳ ಕಾಯಕೋಶದಲ್ಲಿ ಕಂಡುಬರುವ ಕೋಶವಿಭಜನೆಗೆ ಮೈಟಾಸಿಸ್ ಅಥವಾ ಕಾಯಕೋಶವಿಭಜನೆ ಎಂದು ಹೆಸರು.ಒಂದು ಜೀವ ಕೋಶವು ಮೈಟಾಸಿಸ್ ವಿಭಜನೆ ಹೊಂದಿ ಎರಡು ಮರಿ ಕೋಶಗಳು ಜನನವಾದಗ ಪ್ರತಿ ಮರಿ ಕೋಶವು ತಾಯಿ ಕೋಶದಲ್ಲಿದ್ದ ಸಂಖ್ಯೆಯ ವರ್ಣ ತಂತುವನ್ನು ಹೊಂದಿರುತ್ತದೆ.ಹಾಗಾಗಿ ಇದನ್ನು ಸಮವಿಭಾಜಕ ಕೋಶವಿಭಜನೆ ಎಂದು ಕರೆಯುತ್ತಾರೆ.ಜೀವಕೋಶಗಳಲ್ಲಿ ಮೈಟಾಸಿಸ್ ನಡೆಯುವ ಮೊದಲು ಹಾಗು ನಡೆಯುವಾಗ ಅನೇಕ ಚಟುವಟಿಕೆಗಳು ಉಂಟಾಗುತ್ತವೆ.ಅವುಗಳನ್ನು ಎರಡು ಪ್ರಮುಖ ಹಂತಗಳಾಗಿ ವಿಂಗಡಿಸಲಾಗಿದೆ.
೪೦,೭೯೮

edits

"https://kn.wikipedia.org/wiki/ವಿಶೇಷ:MobileDiff/661600" ಇಂದ ಪಡೆಯಲ್ಪಟ್ಟಿದೆ