ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯೩ ನೇ ಸಾಲು:
*ಆಫ್ರಿಕಾದ ದೇಶಗಳು ರಾಜಕೀಯ ಸ್ವಾತಂತ್ರ್ಯ ಪಡೆದರೂ ಆಥರ್ಿಕ ಸ್ವಾತಂತ್ರ್ಯ ಪಡೆದವೆಂದು ಹೇಳಲಾಗದು. ಆಪ್ರಿಕಾದ ದೇಶಗಳಲ್ಲಿ ಅಧಿಕಾರವನ್ನು ಶಾಂತಿಯುತವಾಗಿ ಸಾಮ್ರಾಜ್ಯಶಾಹಿ ರಾಷ್ಟ್ರಗಳು ವಗರ್ಾಯಿಸಿದ್ದನ್ನು 'ನವ-ವಸಾಹತುಶಾಹಿ ಪರಿಹಾರ' ಎಂಧಲೂ ಕರೆಯಲಾಗುತ್ತದೆ. ಏಕೆಂದರೆ ಹೊಸ ಸಕರ್ಾರಗಳಿಗೆ ದೊರಕಿರುವ ಆಥರ್ಿಕ ಮತ್ತು ರಾಜಕೀಯ ಸ್ವಾತಂತ್ರ್ಯದತ್ತ ಗಮನಹರಿಸಿದಾಗ ವಿದೇಶಿ ಕಂಪನಿಗಳ ಆಥರ್ಿಕ ಹಿತಾಸಕ್ತಿಗಳನ್ನು ಬಹುವಾಗಿ ಸಂರಕ್ಷಿಸಿರುವುದು ಮತ್ತು ವಿದೇಶಿ ರಾಷ್ಟ್ರಗಳ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಂಡಿರುವುದು ಕಂಡುಬರುತ್ತದೆ.
 
*ನೈಸಗರ್ಿಕ ವಿಕೋಪಗಳೊಂದಿಗೆ ಫಲವತ್ತತೆಯಿಲ್ಲದ ಭೂಮಿಗಳಲ್ಲಿ ರೈತರು ಬೇಸಾಯ ಮಾಡಬೇಕಾಗಿತ್ತು. ಜನತೆಗೆ ಅವಶ್ಯವಿರುವ ಬೆಳೆಗಳ ಬದಲು ವಿದೇಶಿ ರಾಷ್ಟ್ರಗಳಿಗೆ ಅಗತ್ಯವಿರುವ ಬೆಳೆಗಳನ್ನು ಬೆಳೆಯುವಂತೆ ಅವರನ್ನು ಬಲವಂತಗೊಳಿಸಲಾಗುತ್ತಿತ್ತು. ಅಗಾಧ ತೆರಿಗೆ, ಕಡ್ಡಾಯವಾಗಿ ನಿದರ್ಿಷ್ಟ ಬೆಳೆ ಬೆಳೆಯುವುದು, ಬಲವಂತ ಕೆಲಸ ಮತ್ತು ದೈಹಿಕ ಕಿರುಕುಳ ಗಳಿಂದಾಗಿ ತಮ್ಮ ಭೂಮಿಯ ಫಲವತ್ತತೆ ಕಳೆದುಕೊಳ್ಳುವ ಮತ್ತು ಕ್ಷಾಮಕ್ಕೀಡಾಗುವಂಥಹ ವಿದೇಶಿ ಕಂಪನಿಗಳಿಗೆ ಅವಶ್ಯವಿರುವ ಬೆಳೆಗಳನ್ನು ರೈತರು ಬೆಳೆಯಬೇಕಾಗಿತ್ತು.
*ಆಫ್ರಿಕಾದ ದೇಸಿ ಸಂಸ್ಕೃತಿಯನ್ನು ವಿದೇಶಿ ಆಳ್ವಿಕೆಯು ನಾಶ ಮಾಡತೊಡಗಿತ್ತು. ಆಫ್ರಿಕಾದ ಉಪಖಂಡವನ್ನು ಫೆಂಚ್ ಮಾತನಾಡುವ ಪ್ರದೇಶ, ಇಂಗ್ಲೀಷ್ ಮಾತನಾಡುವ ಪ್ರದೇಶ ಮತ್ತು ಅರಬ್ ಮಾತನಾಡುವ ಪ್ರದೇಶಗಳೆಂದೇ ವಿಂಗಡಿಸಿ ಕರೆಯಲಾಗುತ್ತಿತು. ಸ್ವತಂತ್ರಗೊಂಡ ಆಫ್ರಿಕಾ ರಾಷ್ರಗಳ ಜನರಲ್ಲಿ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆ ಕುರಿತಂತೆ ಗೌರವ ಮೂಡಿತ್ತು. ಏಕೆಂದರೆ, ಈ ಭಾಷೆ ಮಾತನಾಡಬಲ್ಲವರು ಅಥವಾ ಕಲಿತವರು ವಿಶೇಷ ಆಥರ್ಿಕ ಮತ್ತು ರಾಜಕೀಯ ವಿನಾಯಿತಿಗಳನ್ನು ಸುಲಭವಾಗಿ ಪಡೆಯಬಹುದಿತ್ತು.
 
*ಸ್ವಾತಂತ್ರ್ಯಾನಂತರದಿಂದಲೂ, ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣ ಜವಾಬ್ದಾರಿ ಹೊರಲು ಸಕರ್ಾರಗಳು ಅಸಮರ್ಥವಾಗಿದ್ದವು. ಮಧ್ಯಮ ಕುಶಲಕಮರ್ಿಗಳು, ಶ್ರೀಮಂತ ರೈತರು, ಅಧಿಕಾರಿಗಳು, ಮತ್ತು ದೇಶ-ವಿದೇಶಗಳಲ್ಲಿ ಖಾಸಗಿ ಕಂಪನಿಗಳಲ್ಲಿ ದುಡಿದು ಹಣ ಗಳಿಸಿದ್ದವರಿಂದ ಖಾಸಗಿ ಬಂಡವಾಳ ಹೂಡಿಕೆಗಾಗಿ ಸಕರ್ಾರ ಯತ್ನಿಸುತ್ತಿತ್ತು. ಸ್ಥಳೀಯವಾಗಿ ದೊಡ್ಡ ಬಂಡವಾಳಿಗರಿಲ್ಲದ್ದರಿಂದ ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ವಿದೇಶಿ ಬಂಡವಾಳದೊಂದಿಗೆ ಕೈಜೋಡಿಸಿದವು.
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ