ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೪೯ ನೇ ಸಾಲು:
*ನ್ಶೆಜೀರಿಯಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲೇ ಹನ್ನೊಂದನೆ ಸ್ಥಾನದಲ್ಲಿದೆ. ನ್ಶೆಜೀರಿಯಾ ಸಕರ್ಾರದ ಶೇ. 80 ರಷ್ಟು ಆದಾಯವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದ್ದು ಯೂರೋಪ್ ಮತ್ತು ಅಮೇರಿಕಾಗಳು ಪ್ರಧಾನವಾಗಿ ಆಮದು ಮಾಡಿಕೊಳ್ಳುತ್ತವೆ. ಅಂಗೋಲಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಆಫ್ರಿಕಾದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅದರ ಶೇ. 90ರಷ್ಟು ಆದಾಯವು ಪೆಟ್ರೋಲಿಯಂ ರಪ್ತಿನಿಂದ ಬರುತ್ತಿದೆ. ಚೀನಾ ಈ ದೇಶದ ಪ್ರಮುಖ ಆಮದುದಾರ ರಾಷ್ಟ್ರವೆನಿಸಿದೆ. ಸೂಡಾನ್ ದೇಶವೂ ಕೂಡ ತನ್ನ ಬಹುಪಾಲು ಆದಾಯವನ್ನು ಪೆಟ್ರೋಲಿಯಂ ರಫ್ತಿನಿಂದಾಗಿ ಗಳಿಸುತ್ತಿದೆ.
 
*ಆದರೂ ಆಫ್ರಿಕಾದಲ್ಲಿ 1985ರಿಂದೀಚೆಗೆ ಬಡತನ ಮತ್ತು ಮಿಲಿಟರಿ ಗಲಭೆಗಳು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿವೆ. 1989ರಲ್ಲಿ ಸೋವಿಯತ್ ಒಕ್ಕೂಟವು ವಿಘಟನೆಗೊಂಡದ್ದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವನ್ನು ಮತ್ತಷ್ಟು ಮಣಿಸಿ ಹೊಸ ರೂಪದ ಸುಲಿಗೆಕೋರ ಆಥರ್ಿಕ ನೀತಿಗಳನ್ನು ಹೇರಲಾಗುತ್ತಿದೆ. ಒಂದರ್ಥದಲ್ಲಿ ಪ್ರಪಂಚದೆಲ್ಲೆಡೆ ಜಾಗತೀಕರಣ ನೀತಿಯನ್ನು ಜಾರಿಮಾಡುವ ಮೊದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮೊದಲಿಗೆ ಅದನ್ನು ಅನಧಿಕೃತವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ 1980ರ ದಶಕದ ಸುಮಾರಿಗೆ ಜಾರಿ ಮಾಡಿದ್ದವೆಂದೇ ಹೇಳಬಹುದು. ಆಫ್ರಿಕನ್ ರಾಷ್ಟ್ರಗಳನ್ನು ಒಂದೇ ಮಾರುಕಟ್ಟೆಗೆ ಎಳೆತರುವುದು ನವ-ವಸಾಹತುವಾದದ ರೂಪಗಳಲ್ಲೊಂದು. ಆಫ್ರಿಕಾದ ರಾಷ್ಟ್ರಗಳ ಸ್ವಾವಲಂಬನೆ ಮತ್ತು ಸ್ವತಂತ್ರ ಆಥರ್ಿಕ ಹಾದಿಗಳನ್ನು ಬುಡಮೇಲುಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು, ವಿಶ್ವಬ್ಯಾಂಕ್ ಮತ್ತು ಐಎಂಎಫ್-ಪ್ರೇರಿತ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು, ಉದಾರ ಆಥರ್ಿಕ ನೀತಿ, ಸಾರ್ವಜನಿಕ ಉತ್ಪಾದನಾ ಕ್ಷೇತ್ರವನ್ನು ಕಿತ್ತೊಗೆಯುವುದು, ಮತ್ತು ಮುಕ್ತ ಮಾರುಕಟ್ಟೆ ನೀತಿಗಳನ್ನು ಪರಿಹಾರವೆಂಬಂತೆ ನೀಡಿದವು. ಪಶ್ಚಿಮ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅಮೇರಿಕಾ, ಬ್ರಿಟನ್ ಮತ್ತು ಫ್ರಾನ್ಸ್ಗಳು ಅಲ್ಲಿ ರಾಜಕೀಯ ಸುಧಾರಣೆ, ಬಹುಪಕ್ಷ ವ್ಯವಸ್ಥೆ, ಪತ್ರಿಕೋದ್ಯಮದ ಮುಕ್ತ ಸ್ವಾತಂತ್ರ್ಯ ಗಳ ನೆಪದಲ್ಲಿ ಮೇಲಿನ ವಿಧಾನಗಳನ್ನು ಪರಿಹಾರ ರೂಪದಲ್ಲಿ ಉಣಬಡಿಸಿದವು. ಜಾಗತೀಕರಣವು ಸ್ಥಳೀಯ ಉತ್ಪಾದನಾ ವ್ಯವಸ್ಥೆಯನ್ನು ಹಾಳುಗೆಡವಿ ಜಾಗತಿಕ ಸ್ಪಧರ್ಾ ಮಾರುಕಟ್ಟೆಯಲ್ಲಿ ಆಫ್ರಿಕಾದ ಉತ್ಪನ್ನಗಳನ್ನು ಮೂಲೆಗೆ ತಳ್ಳಿತು. 1992 ಮತ್ತು 1994ರ ನಡುವೆ ಜಿಂಬಾಬ್ವೆಯ ದೊಡ್ಡ ಜವಳಿ ಕಾಖರ್ಾನೆ ಸ್ಭೆರಿದಂತೆ ಸುಮಾರು 60ಕ್ಕೂ ಹೆಚ್ಚು ಕಾಖರ್ಾನೆಗಳನ್ನು ಮುಚ್ಚಲಾಯಿತು.
*ಆದರೂ ಆಫ್ರಿಕಾದಲ್ಲಿ 1985ರಿಂದೀಚೆಗೆ ಬಡತನ ಮತ್ತು ಮಿಲಿಟರಿ ಗಲಭೆಗಳು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿವೆ. 1989ರಲ್ಲಿ ಸೋವಿಯತ್ ಒಕ್ಕೂಟವು ವಿಘಟನೆಗೊಂಡದ್ದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವನ್ನು ಮತ್ತಷ್ಟು ಮಣಿಸಿ ಹೊಸ ರೂಪದ ಸುಲಿಗೆಕೋರ ಆಥರ್ಿಕ ನೀತಿಗಳನ್ನು ಹೇರಲಾಗುತ್ತಿದೆ.
ಒಂದರ್ಥದಲ್ಲಿ ಪ್ರಪಂಚದೆಲ್ಲೆಡೆ ಜಾಗತೀಕರಣ ನೀತಿಯನ್ನು ಜಾರಿಮಾಡುವ ಮೊದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮೊದಲಿಗೆ ಅದನ್ನು ಅನಧಿಕೃತವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ 1980ರ ದಶಕದ ಸುಮಾರಿಗೆ ಜಾರಿ ಮಾಡಿದ್ದವೆಂದೇ ಹೇಳಬಹುದು. ಆಫ್ರಿಕನ್ ರಾಷ್ಟ್ರಗಳನ್ನು ಒಂದೇ ಮಾರುಕಟ್ಟೆಗೆ ಎಳೆತರುವುದು ನವ-ವಸಾಹತುವಾದದ ರೂಪಗಳಲ್ಲೊಂದು. ಆಫ್ರಿಕಾದ ರಾಷ್ಟ್ರಗಳ ಸ್ವಾವಲಂಬನೆ ಮತ್ತು ಸ್ವತಂತ್ರ ಆಥರ್ಿಕ ಹಾದಿಗಳನ್ನು ಬುಡಮೇಲುಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು, ವಿಶ್ವಬ್ಯಾಂಕ್ ಮತ್ತು ಐಎಂಎಫ್-ಪ್ರೇರಿತ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು, ಉದಾರ ಆಥರ್ಿಕ ನೀತಿ, ಸಾರ್ವಜನಿಕ ಉತ್ಪಾದನಾ ಕ್ಷೇತ್ರವನ್ನು ಕಿತ್ತೊಗೆಯುವುದು, ಮತ್ತು ಮುಕ್ತ ಮಾರುಕಟ್ಟೆ ನೀತಿಗಳನ್ನು ಪರಿಹಾರವೆಂಬಂತೆ ನೀಡಿದವು. ಪಶ್ಚಿಮ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅಮೇರಿಕಾ, ಬ್ರಿಟನ್ ಮತ್ತು ಫ್ರಾನ್ಸ್ಗಳು ಅಲ್ಲಿ ರಾಜಕೀಯ ಸುಧಾರಣೆ, ಬಹುಪಕ್ಷ ವ್ಯವಸ್ಥೆ, ಪತ್ರಿಕೋದ್ಯಮದ ಮುಕ್ತ ಸ್ವಾತಂತ್ರ್ಯ ಗಳ ನೆಪದಲ್ಲಿ ಮೇಲಿನ ವಿಧಾನಗಳನ್ನು ಪರಿಹಾರ ರೂಪದಲ್ಲಿ ಉಣಬಡಿಸಿದವು. ಜಾಗತೀಕರಣವು ಸ್ಥಳೀಯ ಉತ್ಪಾದನಾ ವ್ಯವಸ್ಥೆಯನ್ನು ಹಾಳುಗೆಡವಿ ಜಾಗತಿಕ ಸ್ಪಧರ್ಾ ಮಾರುಕಟ್ಟೆಯಲ್ಲಿ ಆಫ್ರಿಕಾದ ಉತ್ಪನ್ನಗಳನ್ನು ಮೂಲೆಗೆ ತಳ್ಳಿತು. 1992 ಮತ್ತು 1994ರ ನಡುವೆ ಜಿಂಬಾಬ್ವೆಯ ದೊಡ್ಡ ಜವಳಿ ಕಾಖರ್ಾನೆ ಸ್ಭೆರಿದಂತೆ ಸುಮಾರು 60ಕ್ಕೂ ಹೆಚ್ಚು ಕಾಖರ್ಾನೆಗಳನ್ನು ಮುಚ್ಚಲಾಯಿತು.
 
==ರಫ್ತು ಕುಸಿತ==
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ