"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಈ ಹಂತದಲ್ಲಿ ವರ್ಣತಂತುಗಳು ಸಮಭಾಜಕ ರೇಖೆಯತ ಬಂದು ತಂಗುತ್ತವೆ.ಕದಿರೆಳೆಗಳೂ ಸೆಂಟ್ರೋಮಿಯರ್ ಗೆ ಅಂಟಿಕೊಳ್ಳುತ್ತವೆ..
 
===ಅನಫೇಸ್ ೨===
ಇಲ್ಲಿ ಸೆಂಟ್ರೋಮಿಯರ್ ಗಳು ಎರಡು ಭಾಗವಾಗಿ ವಿಭಜಿಸುವುದರಿಂದ ಕ್ರೊಮ್ಯಾಟಿಡ್ ಗಳು ಸಂಪೂರ್ಣವಾಗಿ ಬೇರ್ಪಡುತ್ತವೆ.ಈ ರೀತಿ ಬೇರ್ಪಡೆಯಾದ ವರ್ಣ ತಂತುಗಳು ವಿರುದ್ಧ ಧ್ರುವಗಳಿಗೆ ಚಲಿಸುತ್ತವೆ.
 
==ಟೀಲೊಫೇಸ್೨==
ಈ ಹಂತದಲ್ಲಿ ಕೋಶ ಕೇಂದ್ರ ಪುನ್ ರಚನೆಯಾಗುತ್ತದೆ.ಕದಿರೆಳೆಗಳೂ ಮಾಯವಾಗುತ್ತದೆ.ಕೋಶಪೊರೆ ರಚನೆಯಾಗುತ್ತದೆ.ಕೋಶರಸದ ವಿಭಜನೆ ಉಂಟಾಗಿ ನಾಲ್ಕು ಏಕಗುಣಿತ ಮರಿಕೋಶಗಳು ಉಂಟಾಗುತ್ತವೆ.
೯೭

edits

"https://kn.wikipedia.org/wiki/ವಿಶೇಷ:MobileDiff/661560" ಇಂದ ಪಡೆಯಲ್ಪಟ್ಟಿದೆ