"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಈ ಹಂತದಲ್ಲ್ಲಿ ಜರುಗುವ ಬದಲಾವಣೆಗಳು ಮೈಟಸಿಸ್ ಪ್ರೊಫೇಸ್ ನ ಬದಲಾವಣೆಗಳನ್ನು ಬಹುತೇಕ ಹೋಲುತ್ತವೆ.ಎರಡು ಧ್ರುವಗಳಲ್ಲಿರುವ ಆಸ್ಟರ್ ಗಳ ನಡುವೆ ಕದಿರು ಎಳೆಗಳು ರೂಪುಗೊಳ್ಳುತ್ತವೆ .ಕೋಶಕೆಂದ್ರದ ಪೊರೆ ಅದ್ರುಶ್ಯವಾಗುತ್ತದೆ.ವರ್ಣತಂತುಗಳು ಸ್ವೇಚ್ಛೆಯಾಗಿ ಕೋಶರಸದಲ್ಲಿ ಹರಡಲ್ಪಡುತ್ತವೆ.
 
===ಮೆಟಾಫೇಸ್ ೨===
ಈ ಹಂತದಲ್ಲಿ ವರ್ಣತಂತುಗಳು ಸಮಭಾಜಕ ರೇಖೆಯತ ಬಂದು ತಂಗುತ್ತವೆ.ಕದಿರೆಳೆಗಳೂ ಸೆಂಟ್ರೋಮಿಯರ್ ಗೆ ಅಂಟಿಕೊಳ್ಳುತ್ತವೆ..
 
==ಅನಫೇಸ್ ೨==
ಇಲ್ಲಿ ಸೆಂಟ್ರೋಮಿಯರ್ ಗಳು ಎರಡು ಭಾಗವಾಗಿ ವಿಭಜಿಸುವುದರಿಂದ ಕ್ರೊಮ್ಯಾಟಿಡ್ ಗಳು ಸಂಪೂರ್ಣವಾಗಿ ಬೇರ್ಪಡುತ್ತವೆ.ಈ ರೀತಿ ಬೇರ್ಪಡೆಯಾದ ವರ್ಣ ತಂತುಗಳು ವಿರುದ್ಧ ಧ್ರುವಗಳಿಗೆ ಚಲಿಸುತ್ತವೆ.
೯೭

edits

"https://kn.wikipedia.org/wiki/ವಿಶೇಷ:MobileDiff/661559" ಇಂದ ಪಡೆಯಲ್ಪಟ್ಟಿದೆ