ಕಪ್ಲಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಕೊಂಡಿಗಳನ್ನು ಸೇರಿಸಿದೆ. |
ಚುNo edit summary |
||
೧ ನೇ ಸಾಲು:
'''ಕಪ್ಲಿಂಗ್''' ಎನ್ನುವುದು ಎರಡು [[ಶಾಫ್ಟ್(ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಗಳ ನಡುವೆ
ಒಟ್ಟಾರೆ ಮೂಲಭೂತವಾಗಿ ಎರಡು ತಿರುಗುವ ಸಾಧನಗಳನ್ನು ಜೋಡಿಸುವುದು ಕಪ್ಲಿಂಗ್ನ ಕೆಲಸ. ಜೊತೆಗೆ ತುಸು ಕೋನೀಯ ಮಿಸ್ ಅಲೈನ್ ಮೆಂಟ್(mis-alignment) ಹಾಗೂ ಎಂಡ್ ಮೂಮೆಂಟ್(end movement) ಹಾಗೂ ಇವೆರಡಕ್ಕೂ ಕೂಡ ಅವಕಾಶಮಾಡಿಕೊಡುತ್ತದೆ. ಕಪ್ಲಿಂಗ್ಗಳನ್ನು ಎಚ್ಚರಿಕೆಯಿಂದ ಆಯ್ಕೆ, ಅಳವಡಿಕೆ ಮತ್ತು ನಿರ್ವಹಣೆ ಮಾಡುವ ಮೂಲಕ, ನಿರ್ವಹಣಾ ವೆಚ್ಚವನ್ನು ಮತ್ತು ಸಮಯವನ್ನು ಗಣನೀಯವಾಗಿ ಉಳಿಸಬಹುದಾಗಿದೆ.
|