ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
==ಹಂಚಿಕೆ ಮತ್ತು ಉತ್ಪಾದನೆ==
ಭಾರತ ಪ್ರಪಂಚದ ಒಟ್ಟು ಉತ್ಪಾದನೆಯ ಶೇ.50ರಷ್ಟು ಮೆಣಸಿನಕಾಯಿ ಉತ್ಪಾದಿಸುತ್ತದೆ. ಆಂಧ್ರಪ್ರದೇಶ,ಮಹಾರಾಷ್ಟ್ರರ,ಕರ್ನಾಟಕ,ಮಧ್ಯಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ವಾರ್ಷಿಕ 1325.3ಸಾವಿರ ಟನ್ ಮೆಣಸಿನಕಾಯಿ ಉತ್ಪಾದಿಸಲಾಗುತ್ತದೆ.
''[[ಆಂಧ್ರಪ್ರದೇಶ]]'':ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ.ಮೆಣಸಿನಕಾಯಿ ಬೆಳೆಯುವ ಒಟ್ಟು ಕ್ಷೇತ್ರದ ಶೇ.26.4ರಷ್ಟನ್ನು ಒಳಗೊಂಡಿದ್ದು,ದೇಶದ ಒಟ್ಟು ಉತ್ಪಾದನೆಯ ಶೇ.57.8ರಷ್ಟು ಪಾಲು ಹೊಂದಿದೆ.
[[ವರ್ಗ:ತರಕಾರಿಗಳು]]
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ