ಇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧ ನೇ ಸಾಲು:
{{ಚುಟುಕು}}
[[File:Икараму.png|thumb|ಬರವಣಿಗೆಯ ಇ ಅಕ್ಷರ]]
[[File:Animation of hand-writing Kannada character "ಇ".gif|thumb|"ಇ" ಅಕ್ಷರವನ್ನು ಬರೆಯುವ ಕ್ರಮ]]
{{ಕನ್ನಡ ಅಕ್ಷರಮಾಲೆ}}
'ಇದು ಒಂದು [[ಸ್ವರ (ಭಾಷೆ)|ಸ್ವರಾಕ್ಷರ]].
'''ಇ''' [[ಕನ್ನಡ ವರ್ಣಮಾಲೆ|ಕನ್ನಡ ವರ್ಣಮಾಲೆಯ]] ಮೂರನೆಯ [[ಅಕ್ಷರ|ಅಕ್ಷರವಾಗಿದೆ]]ವಾಗಿದೆ. '''ಇ''' ಕನ್ನಡದ [[ಹೃಸ್ವ]] [[ಸ್ವರ]] [[ಅಕ್ಷರ]]. [[ನಾಮಿಸ್ವರ|ನಾಮಿಸ್ವರಗಳಲ್ಲಿ]]ಗಳಲ್ಲಿ ಇ ಮತ್ತು [[ಈ]] ಜೊತೆ ಸೇರುತ್ತವೆ. ಹಾಗಾಗಿ [[ಸವರ್ಣದೀರ್ಘ ಸಂಧಿ|ಸವರ್ಣ]]ಗಳಲ್ಲಿ ಇ ಅಕ್ಷರದ ಪಾತ್ರವೂ ಇದೆ.<ref>[[ಕೇಶಿರಾಜ|ಕೇಶಿರಾಜನ]] [[ಶಬ್ದಮಣಿದರ್ಪಣ|ಶಬ್ದಮಣಿದರ್ಪಣಂ]]</ref>
 
 
Line ೧೦ ⟶ ೧೧:
# ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
# ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ 14೧೪ ಇವೆ. ಅವುಗಳೆಂದರೆ,
*[[ಅ]],[[ಆ]], [[ಇ]], [[ಈ]], [[ಉ]], [[ಊ]], [[ಋ]], [[ಋೂ]] , ಲುೃ, ಲೂೃ, [[ಏ]], [[ಐ]], [[ಓ]], [[ಔ]].
 
=== ಹೃಸ್ವಸ್ವರ ===
ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಲುೃ. ಈ ಅಕ್ಷರಗಳನ್ನು [[ಲಘು(ವ್ಯಾಕರಣ)]] ಎಂದು ಕರೆಯುತ್ತಾರೆ. ಇವುಗಳಲ್ಲಿ '''ಇ''' ಅಕ್ಷರವೂ ಒಂದಾಗಿದೆ.
 
== ನಾಮಿ ಸ್ವರಗಳು ==
Line ೩೬ ⟶ ೩೭:
 
[[ವರ್ಗ:ಕನ್ನಡ ಅಕ್ಷರ]]
 
[[ವರ್ಗ:ಚುಟುಕು]]
"https://kn.wikipedia.org/wiki/ಇ" ಇಂದ ಪಡೆಯಲ್ಪಟ್ಟಿದೆ