ಅ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ[[ಸದಸ್ಯ:Teju2friends/space-edit....
೧ ನೇ ಸಾಲು:
{{ಚುಟುಕು}}
[[File:Акараву.png|thumb|]]
[[File:Animation of hand-writing Kannada and Telugu character "అ".gif|thumb|"అ" ಅಕ್ಷರವನ್ನು ಬರೆಯುವ ಕ್ರಮ]]
{{ಕನ್ನಡ ಅಕ್ಷರಮಾಲೆ}}
'''ಅ''' [[ಕನ್ನಡ ವರ್ಣಮಾಲೆ|ಕನ್ನಡ ವರ್ಣಮಾಲೆಯ]] ಮೊದಲ [[ಅಕ್ಷರ|ಅಕ್ಷರವಾಗಿದೆ]]ವಾಗಿದೆ. ಅ ಕನ್ನಡದ [[ಸ್ವರಾಕ್ಷರ]]. ನಾಮಿ ಸ್ವರಗಳಲ್ಲಿ ಅ ಮತ್ತು ಆ ಸೇರುತ್ತವೆ. ಹಾಗಾಗಿ [[ಸವರ್ಣದೀರ್ಘ ಸಂಧಿ|ಸವರ್ಣಸವರ್ಣಗಳಲ್ಲಿ]]ಗಳಲ್ಲಿ ಅ ಅಕ್ಷರದ ಪಾತ್ರವೂ ಇದೆ. [[ಸಂಧಿಕಾರ್ಯ]] [[ಲೋಪಸಂಧಿ|ಲೋಪಸಂಧಿಯಲ್ಲಿ]]ಯಲ್ಲಿ '''ಅ'''ಕಾರ ಲೋಪ ಸಂಧಿ ಬರುತ್ತದೆ. ಉದಾಹರಣೆಗೆ ಅವನ+ಊರು=ಅವನೂರು ಎಂದಾಗುತ್ತದೆ. ಎಂದರೆ [[ಸಂಧಿ]] ಕಾರ್ಯದಲ್ಲಿ ಅ+ಊ=ಊ ಎಂದಾಗುತ್ತದೆ.<ref>[[ಕೇಶಿರಾಜ|ಕೇಶಿರಾಜನ]] [[ಶಬ್ದಮಣಿದರ್ಪಣ|ಶಬ್ದಮಣಿದರ್ಪಣಂ]]</ref>
 
== ಸ್ವರಾಕ್ಷರಗಳು ಎಂದರೇನು ? ==
ಕೇಶಿರಾಜ ಕನ್ನಡದಲ್ಲಿ ೧೪ ಸ್ವರಗಳಿವೆ ಎಂದು ಅಭಿಪ್ರಾಯಪಡುತ್ತಾನೆ.
# ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ [[ಅಕ್ಷರ|ಅಕ್ಷರಗಳೇ]]ಗಳೇ [[ಸ್ವರ|ಸ್ವರಗಳು]]ಗಳು.
# ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
[[ಸಂಸ್ಕೃತ|ಸಂಸ್ಕೃತದಲ್ಲಿ]]ದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ 14೧೪ ಇವೆ. ಅವುಗಳೆಂದರೆ,
*[[ಅ]],[[ಆ]], [[ಇ]], [[ಈ]], [[ಉ]], [[ಊ]], [[ಋ]], [[ಋೂ]], [[ಲುೃ]], [[ಲೂೃ]], [[ಏ]], [[ಐ]], [[ಓ]], [[ಔ]].
 
ಌ - ಇದು '''ಲುೃ'' ಗೆ ಹತ್ತಿರದ ಉಚ್ಛಾರ ಹೊಂದಿದೆ
 
== ವಿಧಗಳು ==
Line ೧೭ ⟶ ೨೦:
#[[ಸಂಧ್ಯಕ್ಷರ]]
#[[ಪ್ಲುತ]]
=== ದೀರ್ಘಸ್ವರ ===
ಎರಡು [[ಮಾತ್ರೆ|ಮಾತ್ರೆಗಳ]]ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಲೂೃ. ಈ ಅಕ್ಷರಗಳನ್ನು [[ಗುರು(ವ್ಯಾಕರಣ)]] ಅಕ್ಷರಗಳು ಎಂದು ಕರೆಯುತ್ತಾರೆ. ಇವುಗಳಲ್ಲಿ '''ಆ''' ದೀರ್ಘಾಕ್ಷರವೂ ಒಂದಾಗಿದೆ
== ಇತಿಹಾಸ==
[[ಬ್ರಾಹ್ಮಿ ಲಿಪಿ|ಬ್ರಾಹ್ಮಿ ಲಿಪಿಯಿಂದ]] [[ಅಕ್ಷರ]] ಕೆಳಗೆ ತೋರಿಸಿದಂತೆ ಬೆಳೆದು ಬಂದಿದೆ.
Line ೫೭ ⟶ ೫೯:
[[ವರ್ಗ:ಕನ್ನಡ ವ್ಯಾಕರಣ]]
[[ವರ್ಗ:ಭಾಷೆ]]
 
[[ವರ್ಗ:ಚುಟುಕು]]
"https://kn.wikipedia.org/wiki/ಅ" ಇಂದ ಪಡೆಯಲ್ಪಟ್ಟಿದೆ