ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ಮೆಣಸಿನಕಾಯಿ ಬೆಳೆಗೆ ಸುಮಾರು ೧೦ರಿಂದ ೩೦ ಸೆ.ಉಷ್ಣಾಂಶ ಅಗತ್ಯವಿದೆ. ಇದರ ಬೆಳವಣಿಗೆಗೆ ಸರಾಸರಿ ೬೦ರಿಂದ ೧೨೫ ಸೆ.ಮೀ ಮಳೆ ಸಾಕಾಗುತ್ತದೆ.ಈ ಬೆಳೆಗೆ ಅತಿ ಶುಷ್ಕ ಮತ್ತು ಅತಿ ತೇವ ಪರಿಸ್ಥಿಗಳೆರಡೂ ಮಾರಕ. ಕಪ್ಪು,ಮೆಕ್ಕಲು ಹಾಗೂ ಮರಳು ಮಿಶ್ರಿತ ಮೆಕ್ಕಲು ಮಣ್ಣು ಮೆಣಸಿನಕಾಯಿ ಬೆಳೆಗೆ ಹೆಚ್ಚು ಸೂಕ್ತ. ಇದು ಚಳಿಗಾಲದ ಬೆಳೆಯಾಗಿದ್ದು, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬಿತ್ತನೆ ಮಾಡಿ ಜೂನ್-ಜುಲೈನಲ್ಲಿ ಫಸಲು ಪಡೆಯಲಾಗುತ್ತದೆ. ಹಸಿರು ಮೆಣಸಿನಕಾಯಿಯನ್ನೇ ಬಳಸಲಾಗುತ್ತದಾದರೂ,ಬಲಿತ ಕೆಂಪು ಕಾಯಿಗಳನ್ನು ಒಣಗಿಸಲಾಗುತ್ತದೆ. ನಂತರ ಪುಡಿ ಮಾಡಿ ಬಳಸಲಾಗುತ್ತದೆ.
==ಹಂಚಿಕೆ ಮತ್ತು ಉತ್ಪಾದನೆ==
ಭಾರತ ಪ್ರಪಂಚದ ಒಟ್ಟು ಉತ್ಪಾದನೆಯ ಶೇ.50ರಷ್ಟು ಮೆಣಸಿನಕಾಯಿ ಉತ್ಪಾದಿಸುತ್ತದೆ. ಆಂಧ್ರಪ್ರದೇಶ,ಮಹಾರಾಷ್ಟ್ರರ,ಕರ್ನಾಟಕ,ಮಧ್ಯಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ವಾರ್ಷಿಕ 1325.3ಸಾವಿರ ಟನ್ ಮೆಣಸಿನಕಾಯಿ ಉತ್ಪಾದಿಸಲಾಗುತ್ತದೆ.
ಆಂಧ್ರಪ್ರದೇಶ:ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ.ಮೆಣಸಿನಕಾಯಿ ಬೆಳೆಯುವ ಒಟ್ಟು ಕ್ಷೇತ್ರದ ಶೇ.26.4ರಷ್ಟನ್ನು ಒಳಗೊಂಡಿದ್ದು,ದೇಶದ ಒಟ್ಟು ಉತ್ಪಾದನೆಯ ಶೇ.57.8ರಷ್ಟು ಪಾಲು ಹೊಂದಿದೆ.
[[ವರ್ಗ:ತರಕಾರಿಗಳು]]
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ