ಭಾರತದ ಸಂಸತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: Category: → ವರ್ಗ: (2) using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೦ ನೇ ಸಾಲು:
 
==ಭಾರತದ ಸಂಸತ್ತು==
===ಇತಿಹಾಸ===
ರಾಷ್ಟ್ರಪತಿ ಭವನದ ಒಂದು ಭಾಗವಾಗಿರುವಂತೆ ಪ್ರಾರಂಭಿಕ ಹಂತದಲ್ಲಿ ಸಂಸತ್‌ ಸದನವು ಯೋಜಿಸಲ್ಪಟ್ಟಿತು. ಆದರೆ 1919ರಲ್ಲಿ, ಮೋಂಟೇಜ್‌-ಚೆಲ್ಮ್ಸ್‌ಫೋರ್ಡ್‌ ಸುಧಾರಣೆಗಳಿಗೆ ಅನುಸಾರವಾಗಿ, ಭಾರತೀಯ ಸಂಸತ್ತಿನ ಸ್ವರೂಪದಲ್ಲಿ ಇದು ವಿನ್ಯಾಸಗೊಳಿಸಲ್ಪಡಬೇಕು ಎಂಬುದಾಗಿ ಘೋಷಿಸಲ್ಪಟ್ಟಿತು.
 
===ಕಾರ್ಯವೈಖರಿ, ಅಧಿಕಾರ ಮತ್ತು ಉದ್ದೇಶ===
ಭಾರತ ಗಣರಾಜ್ಯದ ರಾಷ್ಟ್ರಪತಿಗಳು ಮತ್ತು ಎರಡೂ ಶಾಸನಸಭೆಗಳನ್ನು ಸಂಸತ್ತು ಒಳಗೊಂಡಿರುತ್ತದೆ. ವಿಧಾಯಕದ ಪ್ರಕ್ರಿಯೆಯಲ್ಲಿ ಸದನ ಮತ್ತು ಪರಿಷತ್ತು ಸಮಾನ ಪಾಲುದಾರರಾಗಿರುತ್ತವೆ; ಆದಾಗ್ಯೂ, ಸಂವಿಧಾನವು ಪ್ರಜಾಪ್ರತಿನಿಧಿಗಳ ಸಭೆಗೆ ಒಂದಷ್ಟು ಅನನ್ಯ ಅಧಿಕಾರಗಳನ್ನು ನೀಡುತ್ತದೆ. ಆದಾಯ-ಸಂಗ್ರಹಿಸುವ ಅಥವಾ "ಹಣ"ದ ಮಸೂದೆಗಳು ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಜನ್ಮತಾಳಬೇಕಾಗುತ್ತವೆ. ರಾಜ್ಯಗಳ ಪರಿಷತ್ತು ಈ ಮಸೂದೆಗಳ ಕುರಿತಾಗಿ ಹದಿನಾಲ್ಕು ದಿನಗಳ ಒಂದು ಅವಧಿಯೊಳಗಾಗಿ ಸದನಕ್ಕೆ ಕೇವಲ ಶಿಫಾರಸುಗಳು, ಸಲಹೆಗಳನ್ನಷ್ಟೇ ಮಾಡಬಹುದಾಗಿರುತ್ತದೆ- ಈ ಕಾಲಾವಧಿಯ ನಂತರದಲ್ಲಿ ಮಸೂದೆಯು ಎರಡೂ ಶಾಸನಸಭೆಗಳಿಂದ ಅನುಮೋದಿಸಲ್ಪಟ್ಟಿದೆ ಎಂದು ಭಾವಿಸಲಾಗುತ್ತದೆ.
"https://kn.wikipedia.org/wiki/ಭಾರತದ_ಸಂಸತ್ತು" ಇಂದ ಪಡೆಯಲ್ಪಟ್ಟಿದೆ