ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Madame Jeanette and other chillies.jpg|thumb]]
'''ಮೆಣಸಿನಕಾಯಿ''' [[ಸೊಲ್ಯಾನೇಸಿಯಿ]]ಯ ಸದಸ್ಯರಾದ ''[[ಕ್ಯಾಪ್ಸಿಕಮ್]]'' [[ಜಾತಿ]]ಯ ಸಸ್ಯಗಳ ಹಣ್ಣು. [[ಕ್ಯಾಪ್ಸೇಯಸಿನ್]] ಮತ್ತು ಹಲವು ಸಂಬಂಧಿತ ರಾಸಾಯನಿಕಗಳು, ಒಟ್ಟಾಗಿ ಕ್ಯಾಪ್ಸೇಯಸಿನಾಯ್ಡ್‍ಗಳು ಎಂದು ಕರೆಯಲಾದ ವಸ್ತುಗಳು, ಮೆಣಸಿನಕಾಯಿಗಳನ್ನು ಸೇವಿಸಿದಾಗ ಅಥವಾ ಬಾಹ್ಯವಾಗಿ ಲೇಪಿಸಿದಾಗ ಮೆಣಸಿನಕಾಯಿಗಳಿಗೆ ಅವುಗಳ ತೀಕ್ಷ್ಣತೆ ನೀಡುವ ವಸ್ತುಗಳು. ಮೆಣಸಿನಕಾಯಿಗಳು ಅಮೇರಿಕಾಗಳಲ್ಲಿ ಹುಟ್ಟಿಕೊಂಡವು.
ಭಾರತದ ಸಾಂಬರ ಉತ್ಪನ್ನಗಳಲ್ಲಿ ಮೆಣಸಿನಕಾಯಿ ಅತ್ಯಂತ ಪ್ರಮುಖವಾಗಿದೆ. ಇದು ಮೂಲತಃ ಬ್ರೆಜಿಲ್ ದೇಶದ ಸಸ್ಯವಾಗಿದ್ದು,ಪೋರ್ಚುಗೀಸರು ಭಾರತಕ್ಕೆ 17ನೇ ಶತಮಾನದಲ್ಲಿ ಪರಿಚಯಿಸಿದರು. ಸಾಮಾನ್ಯವಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಬೆಳೆಯಲಾಗುತ್ತದೆ. ಸದ್ಯ ೮ ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯಲಾಗುತಿದ್ದು, ಮೆಣಸಿನಕಾಯಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.[[File:Kashmiri Green Chilli.JPG|thumb|Kashmiri Green Chilli]]
[[ವರ್ಗ:ತರಕಾರಿಗಳು]]
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ