ಏಂಜಲಿಕ್‌ ಕರ್ಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪೩ ನೇ ಸಾಲು:
ಏಂಜೆಲಿಕ್ ಕರ್ಬರ್ (ಬ್ರೆಮನ್ ನಲ್ಲಿ 18 ಜನವರಿ 1988 ರಂದು ಜನನ) ಜರ್ಮನ್ ವೃತ್ತಿಪರ ಟೆನಿಸ್ ಆಟಗಾರ್ತಿ[೧]. 2003 ರಲ್ಲಿ ಕರ್ಬರ್ ತನ್ನ ವೃತ್ತಿಪರ ಕ್ರೀಡೆಯಲ್ಲಿ ಹೆಸರು ಮಾಡಿದ್ದರೂ, ಅವಳ/ಅವರ ಚೊಚ್ಚಲ 2011 ರ ಯು.ಎಸ್. ಓಪನ್ ಟೆನ್ನಿಸ್ ಸ್ಪರ್ದೆಯಲ್ಲಿ ಉಪಾಂತ್ಯ ಪಂದ್ಯವನ್ನು ತಲುಪಿದ ಮೇಲೆ ಪ್ರಸಿದ್ಧಿಗೆ ಬಂದರು. ಆ ಸಮಯದಲ್ಲಿ ಅವರು ವಿಶ್ವದ ಸ್ರೇಣಿಯಲ್ಲಿ ಸ್ಥಾನವನ್ನು 92 ನೇ ಸ್ಥಾನವನ್ನು ಪಡೆದಿದ್ದರು. . ಫೆಬ್ರವರಿ 1, 2016 ರಂದು ವೃತ್ತಿಜೀವನದಲ್ಲಿ ವಿಶ್ವದ 2 ನೆಯ ಉನ್ನತ ಶ್ರೇಣಿಯನ್ನು ಸಾಧಿಸಿದ ಹೆಚ್ಚು ಶ್ರೇಯಾಂಕಿತ ಜರ್ಮನ್ ಆಟಗಾರ್ತಿಯಾದರು. ಡಬ್ಲುಟಿಎ ಟೂರ್ನಮೆಂಟಿನಲ್ಲಿ ಅವರು ಎಡಗೈ ಆಟಗಾರರು; ತಮ್ಮ ಆಕ್ರಮಣಕಾರಿ ಪ್ರತಿ ಹೊಡೆತದ ಆಟ ಮತ್ತು ಎಡಗೈ ಹೊಡೆತಗಳಿಗೆ ಹೆಸರುವಾಸಿಯಾಗಿದ್ದಾರೆ, ಕರ್ಬರ್ ಎಂಟು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಮತ್ತು ಡಬ್ಲುಟಿ ಟೂರ್ ಸ್ಪರ್ಧೆಗಳಲ್ಲಿ ಒಂದು ವಿಷೇಶ ಶೀರ್ಷಿಕೆ, ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು 2016 ಆಸ್ಟ್ರೇಲಿಯನ್ ಓಪನ್`ನಲ್ಲಿ ಪಡೆದುದು. ಅವರು ಪ್ಯಾರಿಸ್ (ಒಳಾಂಗಣ), ಚಾರ್ಲ್ಸ್ಟನ್, ಸ್ಟಟ್ಗಾರ್ಟ್, ಬರ್ಮಿಂಗ್ಹ್ಯಾಮ್ ಮತ್ತು ಸ್ಟ್ಯಾನ್ಫೋರ್ಡ್ ಪ್ರೀಮಿಯರ್ ಮಟ್ಟದ ತಮ್ಮ ಪಂದ್ಯಾವಳಿಗಳಲ್ಲಿ ಇನ್ನೂ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಅವರು ವೃತ್ತಿಜೀವನದಲ್ಲಿ ಆಕೆ ಹನ್ನೊಂದು ಸಿಂಗಲ್ಸ್ ಮತ್ತು ಐಟಿಎಫ್ ಪ್ರವಾಸ ಮೂರು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೨]
 
==ನೋಡಿ==
*[[ಮಾರ್ಟಿನಾ ಹಿಂಗಿಸ್]]
*[[ಸಾನಿಯಾ ಮಿರ್ಜಾ]]
*[[ಸ್ಟೆಫಿ ಗ್ರಾಫ್]]
*[[ಸೆರೀನಾ ವಿಲಿಯಮ್ಸ್]]
==ಉಲ್ಲೇಖ==
*೧."tennisMAGAZIN - Deutsche Szene - Angelique Kerber: Deutsch-polnischer Familienbetrieb". Archived from the original on 6 November 2011.
"https://kn.wikipedia.org/wiki/ಏಂಜಲಿಕ್‌_ಕರ್ಬರ್" ಇಂದ ಪಡೆಯಲ್ಪಟ್ಟಿದೆ